ಮಹಾವತಾರ ಪರಶುರಾಮ ಮೋಷನ್ ಪೋಸ್ಟರ್ ವಿಡಿಯೋ
ಮಹಾವತಾರ ನರಸಿಂಹ ನಂತರ ಹೊಂಬಾಳೆ ಫಿಲ್ಮ್ ಮತ್ತೊಂದು ಪೌರಾಣಿಕ ಮಹಾಕಾವ್ಯ ಚಿತ್ರಕ್ಕೆ ಕೈಹಾಕಿದೆ. ಮಹಾವತಾರ ಪರಶುರಾಮ ಚಿತ್ರ ನಿರ್ಮಾಣ ಮಾಡುತ್ತಿದ್ದು 2027 ಡಿಸೆಂಬರ್ ನಲ್ಲಿ ಚಿತ್ರ ತೆರೆಕಾಣಲಿದೆ.