ಐಎಸ್‌ಐ ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್‌ನ ಸದಸ್ಯರನ್ನು ದಾಳಿ ನಡೆಸಲು ದೆಹಲಿಯ ಜಂತರ್ ಮಂತರ್‌ಗೆ ಕಳುಹಿಸಲಾಗಿದೆ ಎಂದು ಅಮೃತಸರ ಪೊಲೀಸರು ಬಹಿರಂಗಪಡಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಗೆ ಸಂಪರ್ಕ ಹೊಂದಿರುವ 2 ಐಎಸ್‌ಐ ಬೆಂಬಲಿತ ಮಾಡ್ಯೂಲ್‌ಗಳನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ.
ಅಲ್ಲದೆ, ಜೀವಂತ ಮದ್ದುಗುಂಡುಗಳು ಸಹ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.