ವಿಡಿಯೋ

Watch | ತುಂಗಭದ್ರಾ ನೀರು ಹಂಚಿಕೆ ವಿವಾದ: ಆಂಧ್ರದತ್ತ ಹರಿಯುತ್ತಿದ್ದ ನೀರು ತಡೆದ ಬಳ್ಳಾರಿ ರೈತರು

ತುಂಗಭದ್ರಾ ಜಲಾಶಯದ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಮತ್ತೆ ಅಸಮಾಧಾನ ಭುಗಿಲೆದ್ದಿರುವ ಬೆನ್ನಲ್ಲೇ, ಬಳ್ಳಾರಿ ಜಿಲ್ಲೆಯ ರೈತರು ಆಂಧ್ರಪ್ರದೇಶದತ್ತ ಹರಿಯುತ್ತಿದ್ದ ನೀರನ್ನು ತಡೆದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'FIR ಆಗೋ ತನಕ ಇಲ್ಲಿಂದ ಕದಲೋದಿಲ್ಲ': ಸಿಎಂ ಡಿ ಕೆ ಶಿವಕುಮಾರ್ ಪಟ್ಟು, ಧರಣಿ, CEO ಕಚೇರಿ ಮುಂದೆ ಹೈಡ್ರಾಮಾ; Video

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ 'ಉರ್ದು ಹಬ್ಬ' ಇಲ್ಲ: ತೀವ್ರ ವಿರೋಧದ ನಂತರ CM ಕಚೇರಿ ಸ್ಪಷ್ಟನೆ

'ರಾಮನ ರಜಿನಿಕಾಂತ್ ಮಾಡಿದ್ರಲ್ಲೋ.. ರಾಮ ರಾಮನೇ, ಆ್ಯಕ್ಷನ್ ಹೀರೋ ಅಲ್ಲ'; ರಣಬೀರ್ ಕಪೂರ್ Ramayana ಅವತಾರಕ್ಕೆ Mukesh Khanna ಆಕ್ರೋಶ

ಯುಎಸ್ ಕಾಂಗ್ರೆಸ್ ನಲ್ಲಿ Graham Bill ಅಂಗೀಕಾರ: ಅನಿಶ್ಚಿತ ಸ್ಥಿತಿಯಲ್ಲಿ ಅಮೆರಿಕ-ಭಾರತ ವ್ಯಾಪಾರ ಸಂಬಂಧ

'SIR ದೊಡ್ಡ ಪಿತೂರಿ; ಅರ್ಹ ಮತದಾರರ ಹೆಸರು ಅಳಿಸಲು ಪೂರ್ವಮುದ್ರಿತ Form-7 ಪೂರೈಕೆ': ಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ; Video