ವಿಡಿಯೋ

Watch | ಸೋಲನ್ನು ಎದುರಿಸಲು ಸಿದ್ಧರಾದಾಗ, ನಾವು ಯಶಸ್ಸನ್ನು ಕಾಣಬಹುದು | Amrutha Anjan Movie Team Interview

ಅಮೃತ ಅಂಜನ್ ಸಿನಿಮಾ ಜನವರಿ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Kannadaprabha.com ನಡೆಸಿದ ಸಂದರ್ಶನದಲ್ಲಿ ಚತ್ರದ ನಿರ್ದೇಶಕ ಜೆಆರ್‌ಎಂ (ಜ್ಯೋತಿರಾವ್ ಮೋಹಿತ್) ಮಾತನಾಡಿದರು.

ಅವರ ಮೊದಲ ಚಿತ್ರ ಸೋಡಾ ಬುಡ್ಡಿ ಯಶಸ್ಸು ತರಲಿಲ್ಲ. ಅನಂತರ ಅವಕಾಶಗಳು ಕಡಿಮೆಯಾದ ಕಾರಣ ಅವರು ಕಿರುಚಿತ್ರಗಳತ್ತ ಗಮನಹರಿಸಿದರು.

ಅಮೃತ ಅಂಜನ್ ಸಿನಿಮಾ ಅವರಿಗೆ ಸ್ಥಿರತೆ, ಆತ್ಮವಿಶ್ವಾಸ ಮತ್ತು ಅಂತಿಮವಾಗಿ ಚಿತ್ರರಂಗಕ್ಕೆ ಮರಳುವ ಅವಕಾಶವನ್ನು ನೀಡಿತು.

ನಿರ್ದೇಶಕ ಜೆಆರ್‌ಎಂ ಜೊತೆಗೆ ಚಿತ್ರತಂಡವು ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿತು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ರಷ್ಯಾ ಬಿಟ್ಟು ವೆನೆಜುವೆಲಾದಿಂದ ಭಾರತ ತೈಲ ಖರೀದಿಸಲಿದೆ" - ಟ್ರಂಪ್ ಹೇಳಿಕೆ ಬಗ್ಗೆ ರಷ್ಯಾ ಹೇಳಿದ್ದೇನು?

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ 2026: "ಸಂಪಾಯಿತಲೇ ಪರಾಕ್' ಭವಿಷ್ಯವಾಣಿ ನುಡಿದ ಗೊರವಯ್ಯ, ಏನಿದರ ಅರ್ಥ..?

ನಾವು ಐದು ಜನ ಬಂದಿದ್ದರಿಂದ ನೀವು ಸರ್ಕಾರ ಮಾಡಿದ್ರಿ: ಮಂತ್ರಿಯಾಗಿ ಮಜಾ ಮಾಡಿ, ಖಾಲಿ ಮಾಡಿಕೊಂಡು ಹೋದ್ರಿ; ಅಶೋಕ್- ತಂಗಡಗಿ ಜಟಾಪಟಿ

Bengaluru-Pune ಹೈ–ಸ್ಪೀಡ್ ರೈಲು ಮಾರ್ಗಕ್ಕೆ ಕೇಂದ್ರದಿಂದ ಸಕರಾತ್ಮಕ ಸ್ಪಂದನೆ

ವಿಬಿ-ಜಿ ರಾಮ್ ಜಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

SCROLL FOR NEXT