ವಿಡಿಯೋ

Watch | ಬಂಗಾಳದ ನನ್ನ 'ದೀದಿ' ಹೋರಾಟಕ್ಕೆ ಬೆಂಬಲ, SIR ದೇಶವನ್ನು ಕಾಡುತ್ತಿರುವ ರೋಗ: Kamal Haasan

ನಟ, ರಾಜಕಾರಣಿ ಹಾಗೂ ಮಕ್ಕಳ್ ನೀಧಿ ಮಯಂ (MNM) ಮುಖ್ಯಸ್ಥ ಕಮಲ್ ಹಾಸನ್ ಅವರು ಬುಧವಾರ ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದರು.

ಈ ವೇಳೆ, ಚುನಾವಣಾ ಆಯೋಗದ ವಿರುದ್ಧದ ಹೋರಾಟದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(SIR) ಮೂಲಕ ಮತಗಳನ್ನು ಅಳಿಸುವುದು ದೇಶವನ್ನು ಕಾಡುತ್ತಿರುವ ರೋಗ ಎಂದು ಕಮಲ್ ಹಾಸನ್ ಕರೆದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಸೋಮವಾರದಿಂದ ದರ ಏರಿಕೆ ಇಲ್ಲ- ಸಂಸದ ತೇಜಸ್ವಿ ಸೂರ್ಯ ಮಾಹಿತಿ

MSIL ಚಿಟ್ಸ್ ವಹಿವಾಟು 5 ವರ್ಷಗಳಲ್ಲಿ 5 ಸಾವಿರ ಕೋಟಿ ರೂ.ಗೆ ಏರಿಕೆ: CM ಸಿದ್ದರಾಮಯ್ಯ

T20 World Cup 2026: ಗೆಲುವನ್ನು ಸುಲಭವಾಗಿ ಕೈಚೆಲ್ಲಿದ ನೆದರ್ಲ್ಯಾಂಡ್, ಪಂದ್ಯ ಗೆಲ್ಲಿಸಿ Pak ಮಾನ ಉಳಿಸಿದ ಬೌಲರ್‌ಗಳು!

ಮೇಘಾಲಯ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಮತ್ತೆ ಎರಡು ಶವ ಪತ್ತೆ, ಸಾವಿನ ಸಂಖ್ಯೆ 27ಕ್ಕೆ ಏರಿಕೆ

ಹೈಕಮಾಂಡ್ ಸುಮ್ಮನಿದೆ ಎಂದರೆ CM ಬದಲಾವಣೆ ಇಲ್ಲ ಎಂದರ್ಥ: ಪರಮೇಶ್ವರ

SCROLL FOR NEXT