Watch | Metro ದರ ಹೆಚ್ಚಳ ತಡೆದಿದ್ದು ನಾವೇ: ಡಿಕೆಶಿ; ಖಾಲಿ ಟ್ರಂಕ್ ಹಿಡಿದು BJP ಸಂಸದ ತೇಜಸ್ವಿ ಪ್ರತಿಭಟನೆ; Muda case: ಕೋಟಿ ಕೋಟಿ ಲಂಚ ಪಡೆದು ಲೋಕಾಯುಕ್ತ 'ಬಿ' ರಿಪೋರ್ಟ್?
ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದೇ ರಾಜ್ಯ ಸರ್ಕಾರ. ಇದರಲ್ಲಿ ಕೇಂದ್ರ ಸರ್ಕಾರವು ಪಾತ್ರವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.