ವಿಡಿಯೋ

Watch | ಐದು ವರ್ಷದಿಂದ ಹೊಟ್ಟೆಯಲ್ಲೇ ಕತ್ತರಿ! ಕೇರಳದಲ್ಲೀಗ ರಾಜಕೀಯ ಮಾರಾಮಾರಿ!

ಕೇರಳದ ಅಲಪ್ಪುಳದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗರ್ಭಕಂಠ (ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆ) ಶಸ್ತ್ರಚಿಕಿತ್ಸೆಗೆ ಒಳಗಾದ ಸುಮಾರು ಐದು ವರ್ಷಗಳ ನಂತರ, 51 ವರ್ಷದ ಮಹಿಳೆಯ ಹೊಟ್ಟೆಯೊಳಗೆ ಶಸ್ತ್ರಚಿಕಿತ್ಸಾ ಕತ್ತರಿ ಪತ್ತೆಯಾಗಿದೆ.

ಅಲ್ಲಪ್ಪುಳ ಜಿಲ್ಲೆಯ ಪುನ್ನಪ್ರಾ ನಿವಾಸಿ ಉಷಾ ಜೋಸೆಫ್ ಕುಟ್ಟಿ ಅವರಿಗೆ ನಿರಂತರ ಹೊಟ್ಟೆ ನೋವು ಮತ್ತು ಮೂತ್ರದಲ್ಲಿ ರಕ್ತದ ಸಮಸ್ಯೆ ಉಂಟಾಗಿತ್ತು.

ಮೇ 10, 2021 ರಂದು ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಅಂದಿನಿಂದ, ಅವರು ಆಗಾಗ ಬರುತ್ತಿದ್ದ ನೋವಿಗೆ ವಿವಿಧ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಕಾರಣ ಪತ್ತೆಯಾಗಿರಲಿಲ್ಲ.

ಈ ಘಟನೆ ಕೇರಳದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಆರೋಪ: ಶಾಲಿನಿ ರಜನೀಶ್​​ ಕ್ಷಮೆ ಕೇಳಿದ ಸ್ನೇಹಮಯಿ; ವಿಚಾರಣೆ ಬಳಿಕ ಉಲ್ಟಾ ಹೊಡೆದ ಸಾಮಾಜಿಕ ಕಾರ್ಯಕರ್ತ!

ಲೈಂಗಿಕ ದೌರ್ಜನ್ಯ ಕೇಸ್: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIR ದಾಖಲಿಸಲು Pocso ಕೋರ್ಟ್ ಮಹತ್ವದ ಆದೇಶ

ತಮಿಳುನಾಡು ಚುನಾವಣೆ: DMKಯಿಂದ ಟಿ.ಆರ್. ಬಾಲು ನೇತೃತ್ವದಲ್ಲಿ ಸೀಟು ಹಂಚಿಕೆ ಸಮಿತಿ ರಚನೆ

ರಾಹುಲ್ ಗಾಂಧಿಗೆ ಸವಾಲು ಹಾಕಿದ ಅಮಿತ್ ಶಾ! ಯಾಕೆ ಗೊತ್ತಾ?

ಲಂಚ ಆರೋಪ: ಸ್ನೇಹಮಯಿ ಕೃಷ್ಣಗೆ ನಕಲಿ ಆಡಿಯೋ ನೀಡಿದ್ದ ವ್ಯಕ್ತಿಯ ಬಂಧನ

SCROLL FOR NEXT