Watch | ಜಾರ್ಖಂಡ್ ಸಮೀಪ ಏರ್ ಆಂಬ್ಯುಲೆನ್ಸ್ ಪತನ; ರೋಗಿ, ವೈದ್ಯ ಸೇರಿ ಎಲ್ಲಾ 7 ಮಂದಿ ಸಾವು
ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಸೋಮವಾರ ಸಂಜೆ 7:11ಕ್ಕೆ ಹೊರಟು ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನಗೊಂಡಿದೆ. ಚಾತ್ರಾ ಜಿಲ್ಲೆಯ ಸಿಮರಿಯಾ ಬ್ಲಾಕ್‌ನ ಕಸಾರಿಯಾ ಪಂಚಾಯತ್ ಪ್ರದೇಶದಲ್ಲಿ ಪತನಗೊಂಡು ಏಳು ಮಂದಿ ಸಾವಿಗೀಡಾಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.