Watch | SL vs NZ: ನ್ಯೂಜಿಲ್ಯಾಂಡ್ ಗೆ 61 ರನ್ ಗೆಲುವು; ಸೆಮಿಫೈನಲ್ ಆಸೆ ಇನ್ನೂ ಜೀವಂತ!
2026ರ T20 ವಿಶ್ವಕಪ್‌ನ ಆರನೇ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಬುಧವಾರ ಶ್ರೀಲಂಕಾ ವಿರುದ್ಧ 61 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸ ಹೆಚ್ಚಿಸಿಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.