Watch | ಮಿನ್ನಿಯಾಪೋಲಿಸ್ ಗುಂಡಿಟ್ಟು ಮಹಿಳೆ ಹತ್ಯೆ; ಟ್ರಂಪ್ ಸಮರ್ಥನೆ; ಎಲ್ಲೆಡೆ ಪ್ರತಿಭಟನೆ
ಫೆಡರಲ್ ವಲಸೆ ಶಿಸ್ತುಕ್ರಮದ ಸಮಯದಲ್ಲಿ ಐಸಿಇ ಅಧಿಕಾರಿಯೊಬ್ಬರು ಮಿನ್ನಿಯಾಪೋಲಿಸ್ ನಲ್ಲಿ ವಾಹನ ಚಲಾಯಿಸುತ್ತಿದ್ದ ರಿನೀ ನಿಕೋಲ್ ಮ್ಯಾಕ್ಲಿನ್ ಗುಡ್ (37) ಅವರನ್ನು ಗುಂಡು ಹಾರಿಸಿ ಕೊಂದರು.
ಗುಂಡಿನ ದಾಳಿಯು ಆತ್ಮರಕ್ಷಣೆಯ ಕೃತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.