Watch | ಜಮ್ಮು ಮತ್ತು ಕಾಶ್ಮೀರ: ಸೋನಾಮಾರ್ಗ್, ಕತ್ರಾದಲ್ಲಿ ಹಿಮಪಾತ
ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್, ಗಂಡೇರ್ಬಲ್ ಮತ್ತು ಕತ್ರಾದಲ್ಲಿ ಹಿಮಪಾತವಾಗುತ್ತಿದೆ.
ರಸ್ತೆಗಳು, ರೂಫ್ ಗಳು ಮತ್ತು ವಾಹನಗಳು ಈಗ ಹಿಮದಿಂದ ಆವೃತವಾಗಿದ್ದು, ಈ ಗಿರಿಧಾಮಗಳ ಭೂದೃಶ್ಯಗಳು ಮೋಡಿ ಮಾಡುತ್ತಿವೆ. ವಿಡಿಯೋ ಇಲ್ಲಿದೆ ನೋಡಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.