ವಿಡಿಯೋ

Watch | ಅವರಿಗೂ 'ರಾವಣ'ನಿಗೂ ಏನು ವ್ಯತ್ಯಾಸ? - ಉದ್ಧವ್ ಠಾಕ್ರೆ

ಸಂಸತ್ ಚಲೋ ನಡೆಸುತ್ತಿದ್ದ ಸಿಜೆಪಿ ಪ್ರತಿಭಟನಾಕಾರರ ಮೇಲಿನ ಬಲ ಪ್ರಯೋಗ ಕುರಿತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ಪ್ರತಿಕ್ರಿಯಿಸಿದರು.

ಯಾರೋ ಒಬ್ಬರು ತಮ್ಮ 'ಮನ್ ಕಿ ಬಾತ್' ಕೇಳಲು ಜನರನ್ನು ಒತ್ತಾಯಿಸುತ್ತಾರೆ, ಆದರೆ ಜನರ ಧ್ವನಿಯನ್ನು ಕೇಳಲು ನಿರಾಕರಿಸುತ್ತಾರೆ.

ಮೊದಲ ದಿನವೇ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದರೆ, ವಿಷಯಗಳು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು.

ಅನೇಕ ಯುವತಿಯರು, ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನೋಡಿದೆ. ವಿಡಿಯೋ ಇಲ್ಲಿದೆ ನೋಡಿ.

ಹಿಂದೂ ಸಂಸ್ಕೃತಿಯು ಮಹಿಳೆಯರ ಬಗ್ಗೆ ಅಂತಹ ನಡವಳಿಕೆಯನ್ನು ಅನುಮತಿಸುವುದಿಲ್ಲ; ಅವರಿಗೂ 'ರಾವಣ'ನಿಗೂ ಏನು ವ್ಯತ್ಯಾಸ? ಎಂದು ಠಾಕ್ರೆ ಟೀಕಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಪವಾಸ ಅಂತ್ಯಗೊಳಿಸುವಂತೆ ಸೋನಮ್ ವಾಂಗ್‌ಚುಕ್‌ಗೆ ಪ್ರತಿಪಕ್ಷಗಳ ಸಂಸದರ ನಿಯೋಗ, CJP ಮನವಿ!

ಭಾಷಣದ ವೇಳೆ ವಿಜಯ್‌ರನ್ನು 'ಚೆಲ್ಲಂ' ಎಂದು ಟೀಕಿಸಿದ್ದ ಪ್ರಕಾಶ್ ರಾಜ್, ನಂತರ 'ಜನನಾಯಗನ್' ಸೆಟ್‌ನಲ್ಲಿ ಆಗಿದ್ದೇನು?

ಅನಂತ್‌ನಾಗ್‌ನಲ್ಲಿ ಉಗ್ರರಿಂದ ಗುಂಡಿನ ದಾಳಿ: ಪೊಲೀಸ್ ಅಧಿಕಾರಿ ಹುತಾತ್ಮ; ಶೋಧ ಕಾರ್ಯಾಚರಣೆ ಆರಂಭ

ಆರ್ಥಿಕ ಬಿಕ್ಕಟ್ಟಿನಿಂದ ಪಾಕ್ ತತ್ತರ; ಮತ್ತೆ ಅಮೆರಿಕದ ಮುಂದೆ ಸಾಲಕ್ಕಾಗಿ ಕೈಚಾಚಿದ ಪಾಕಿಸ್ತಾನ!

ನೀಟ್ ಸಂಪೂರ್ಣ ರದ್ದುಗೊಳಿಸಿ; ರಾಹುಲ್ ಗಾಂಧಿ 'ಬಂಧನ' ಖಂಡನೀಯ: ತಮಿಳುನಾಡು ಸಿಎಂ ವಿಜಯ್