ಭಾರತ ಮತ್ತು ಅಮೆರಿಕ ತಮ್ಮ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದದಲ್ಲಿ ಪ್ರಮುಖ ಪ್ರಗತಿಯತ್ತ ಸಾಗುತ್ತಿವೆ ಎಂದು ವರದಿಯಾಗಿದೆ.
"ಒಪ್ಪಂದದಲ್ಲಿ ಶೇ. 99 ರಷ್ಟು ವಿವರಗಳನ್ನು ಅಂತಿಮಗೊಳಿಸಲಾಗಿದೆ" ಎಂದು ಕೇಂದ್ರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದು, ಇದು ಬಹುತೇಕ ಸಂಪೂರ್ಣ ಒಪ್ಪಂದದ ಸಂಕೇತವಾಗಿದೆ. ವಿಡಿಯೋ ಇಲ್ಲಿದೆ ನೋಡಿ.