ಪಶ್ಚಿಮ ಏಷ್ಯಾ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಾರ್ಚ್ 22 ರಂದು ಇಸ್ರೇಲ್‌ನ ಆರಾದ್‌ನಲ್ಲಿ ಇರಾನ್ ಕ್ಷಿಪಣಿ ದಾಳಿಗೊಳಗಾದ ಸ್ಥಳಕ್ಕೆ ಪ್ರಧಾನಿ ನೆತನ್ಯಾಹು ಭೇಟಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಮೇಲೆ ಇರಾನ್ ತನ್ನ ಕ್ಷಿಪಣಿ ದಾಲಿ ತೀವ್ರಗೊಳಿಸಿತು.
ಯುಕೆಯ ಡಿಯಾಗೋ ಗಾರ್ಸಿಯಾ ಮತ್ತು ಯುಎಇ ತೈಲನಿಕ್ಷೇಪಗಳ ಮೇಲೆ ದಾಳಿ ಮಾಡಿತು. ವಿಡಿಯೋ ಇಲ್ಲಿದೆ ನೋಡಿ.