'ಧುರಂಧರ್: ದಿ ರಿವೆಂಜ್' ಚಿತ್ರದ ಬಗ್ಗೆ ಬಾಲಿವುಡ್ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಧುರಂಧರ್ ಚಿತ್ರವನ್ನು ಕೇವಲ ಸಿನಿಮಾ ಎಂದು ಕರೆಯುವುದು ಅದಕ್ಕೆ ಅನ್ಯಾಯ ಮಾಡಿದಂತೆ...
ನಿರ್ದೇಶಕ ಆದಿತ್ಯ ಧರ್ ಅವರಿಂದ ನಾನು ಕಲಿಯುವುದು ಬಹಳಷ್ಟಿದೆ... ಚಿತ್ರದ ಪ್ರಭಾವ ಅಗಾಧವಾಗಿದೆ... ಧುರಂಧರ್ 2 ಹೊಸ ಮಾನದಂಡವನ್ನು ಸ್ಥಾಪಿಸಿದೆ...
ಭಾರತೀಯ ಚಿತ್ರರಂಗಕ್ಕೆ ಹೊಸ ದಾರಿ ತೋರಿಸಿದ್ದಕ್ಕಾಗಿ ನಾನು ಆದಿತ್ಯ ಧರ್ ಅವರಿಗೆ ಧನ್ಯವಾದ ಹೇಳುತ್ತೇನೆ... ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.