ವಿಡಿಯೋ

Watch | ಹೈಕಮಾಂಡ್‌ ಸ್ವತಂತ್ರವಾಗಿ ಸರ್ಕಾರ ಪುನರ್ರಚನೆಗೆ ಅವಕಾಶ ನೀಡಲಿ!

ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ದಿವಂಗತ ರಾಕೇಶ್ ಅವರ ಸ್ಮರಣಾರ್ಥ ಎರಡು ಆಂಬ್ಯುಲೆನ್ಸ್‌ಗಳನ್ನು ಸೇವೆಗೆ ಅರ್ಪಿಸಲಾಯಿತು. ಸಮತಾ ಟ್ರಸ್ಟ್ ಆರೋಗ್ಯ ಇಲಾಖೆಗೆ 2 ಆಂಬ್ಯುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದೆ.

ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರ ಟಿ.ಕೆ. ಲೇಔಟ್‌ನಲ್ಲಿರುವ ನಿವಾಸಕ್ಕೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ನಾಯಕತ್ವದ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವಂತೆ ಹೈಕಮಾಂಡ್‌ಗೆ ವಿನಂತಿಸಲಾಗಿದೆ ಎಂದು ತಿಳಿಸಿದ ಕೆ.ಎನ್. ರಾಜಣ್ಣ, ಸ್ವತಂತ್ರವಾಗಿ ಸರ್ಕಾರ ಪುನರ್ರಚನೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್‌ಗೆ ಬೆಂಬಲ ನೀಡುವ ಆತಂಕ: 28 ಶಾಸಕರನ್ನು ಪುದುಚೇರಿ ರೆಸಾರ್ಟ್‌ಗೆ ಶಿಫ್ಟ್ ಮಾಡಿದ AIADMK

ಮಾರಕ Hantavirus: ಮನೆಗೆ ಮರಳಿದ ಇಬ್ಬರು ಸೋಂಕಿತರು, ಕ್ವಾರಂಟೈನ್: ಕ್ರೂಸ್ ಶಿಪ್ ಗೆ ವೈರಸ್ ಹರಡಿದ್ದು ಹೇಗೆ?

ವಿಜಯ್ ಐತಿಹಾಸಿಕ ಗೆಲುವಿನ ಹಿಂದಿನ `ಚಾಣಕ್ಯ' ಕಪಿಲ್ ಸಾಹು; ಯಾರು ಈ ಹೊಸ ಮಾಸ್ಟರ್ ಮೈಂಡ್?

ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ

ದೀದಿ, ನೀವು ಸೋತಿಲ್ಲ: ಮಮತಾ ಭೇಟಿ ಮಾಡಿ ಧೈರ್ಯ ತುಂಬಿದ ಅಖಿಲೇಶ್ ಯಾದವ್

SCROLL FOR NEXT