Watch | ಭೋಜಶಾಲಾ ವಾಗ್ದೇವಿ ಮಂದಿರ ಕಮಲ್ ಮೌಲಾ ಮಸೀದಿಯಾಗಿದ್ದು ಹೇಗೆ? ಕೇಳಿ ಇತಿಹಾಸದ ಕಥೆ..
ಕಮಲ್ ಮೌಲಾನ ಮಸೀದಿಯ ವಿವಾದವನ್ನ ಮಧ್ಯಪ್ರದೇಶದ ಕೋರ್ಟ್ ಇತ್ಯರ್ಥಪಡಿಸಿದೆ. ಅದು ಮಸೀದಿಯಲ್ಲ ಭೋಜಶಾಲಾ ಸರಸ್ವತಿ ಮಂದಿರ ಅಂತ ತೀರ್ಪು ಕೊಟ್ಟಿದೆ. ಈ ಸರಸ್ವತಿ ಮಂದಿರಕ್ಕೆ ಭೋಜಶಾಲಾ ಎಂಬ ಹೆಸರು ಬಂದಿದ್ದು ಹೇಗೆ? ಭೋಜಶಾಲಾ ಮಸೀದಿಯಾಗಿದ್ದು ಹೇಗೆ ಎಂಬ ಇತಿಹಾಸದ ಕಥೆಯನ್ನ ಈ ವಿಡಿಯೋದಲ್ಲಿ ಹೇಳಲಾಗಿದೆ.