ವಿಡಿಯೋ

Watch | ಹಾಸನ: ಕಾಡಾನೆ ದಾಳಿಗೆ ಇಬ್ಬರು ಸಾವು; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆ ನಾಗೇನಹಳ್ಳಿಯ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ 64 ವರ್ಷದ ವೃದ್ಧನೊಬ್ಬ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಎರಡನೇ ಕಾಡಾನೆ ದಾಳಿಯ ಸಾವು ಇದಾಗಿದೆ.

ಮೃತನನ್ನು ಹಫೀಜ್ ಉರ್ ರೆಹಮಾನ್ ಎಂದು ಗುರುತಿಸಲಾಗಿದೆ. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕೇವಲ ಎರಡು ದಿನಗಳ ಹಿಂದೆ, ಕೃಷಿ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ 65 ವರ್ಷದ ಜಯಮ್ಮ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.

ಈ ಘಟನೆಯ ನಂತರ ಸ್ಥಳೀಯರು ಪ್ರತಿಭಟನೆ ನಡೆಸಿದ್ದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕುಲ್ಗಾಮ್ ಎನ್‌ಕೌಂಟರ್: ಒಬ್ಬ ಉಗ್ರ ಹತ, ಮತ್ತೊಬ್ಬ ಟ್ರ್ಯಾಪ್; CRPF ಯೋಧರ ಮೇಲಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ

'ನಮ್ಮ ಮಕ್ಕಳನ್ನೇ ಸೋಲಿಸೋಕೆ ಆಗಿಲ್ಲ, ಇನ್ನು?': U19 ಏಷ್ಯಾಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕಾಲೆಳೆದ ಓವೈಸಿ, Video

ಬಾಕ್ಸ್ ಆಫೀಸ್‌ನಲ್ಲಿ 'Ramayana' ಹೊಸ ದಾಖಲೆ; 11 ದಿನಕ್ಕೆ ವಿಶ್ವಾದ್ಯಂತ 1,384 ಕೋಟಿ ರೂ. ಕಲೆಕ್ಷನ್! ಧುರಂದರ್ 2 ದಾಖಲೆ ಪತನ

ಚಹಾಲ್ ಮಾಜಿ ಪತ್ನಿ ಹೊಸ ಇನ್ನಿಂಗ್ಸ್ ಆರಂಭ; ಸಿನಿಮಾ ಕ್ಷೇತ್ರಕ್ಕೆ ಧನಶ್ರೀ ವರ್ಮಾ ಪಾದಾರ್ಪಣೆ!

'ಯಶ್ ಅಲ್ಲ.. ರಣಬೀರ್ ಅಂತೂ ಅಲ್ವೇ ಅಲ್ಲ': Ramayana ಚಿತ್ರದ ಈ ಪಾತ್ರಕ್ಕೆ ಥಾಯ್ಲೆಂಡ್‌ ಮಂದಿ ಫಿದಾ, ಕುನಾಲ್ ಕಪೂರ್‌ಗೆ ಭಾರೀ ಬೇಡಿಕೆ!