ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಡಿಯೋ

Watch | ರಾಜೀನಾಮೆ ಕೊಡ್ತೀನಿ ಅಂತ ಹೆದರಿಸ್ತೀರಾ? ನಯನಾ ವಿರುದ್ಧ ಭೋಜೇಗೌಡ ಆಕ್ರೋಶ

Published On : 24 Nov 2026, 3:54 pm
Online Team

ನೀವು ರಾಜೀನಾಮೆ ಕೊಟ್ಟರೆ ಲೋಕಕಲ್ಯಾಣ ಆಗುತ್ತಾ ಎಂದು ಜೆಡಿಎಸ್ ಎಂಎಲ್ಸಿ ಭೋಜೇಗೌಡ ಶಾಸಕಿ ನಯನಾ ಮೋಟಮ್ಮ ಅವರಿಗೆ ಮಂಗಳವಾರ ಪ್ರಶ್ನಿಸಿದ್ದಾರೆ.

ಸರ್ಕಾರ ನಿಮ್ಮದೇ ಇದೆ, ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮಗೆ ಮಾತಾಡೋಕೆ ತಾಕತ್ ಇಲ್ಲ ಅಂತ ರಾಜೀನಾಮೆ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾನವ–ಪ್ರಾಣ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

Advertisement

Advertisement

ಮಳೆಗಾಲದಲ್ಲಿ ಯಾಕೆ ಈ ಸಂಘರ್ಷ ಇಲ್ಲ? ಋತುವಿನಲ್ಲಿ ಆಹಾರ ಕಡಿಮೆ ಆದಾಗ ಆನೆಗಳು ಊರಿಗೆ ನುಗ್ಗುತ್ತವೆ.

ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ರೈಲ್ವೆ ಕಂಬಿಗಳನ್ನ ಹಾಕ್ತಾ ಇದ್ದಾರೆ. ಇದನ್ನ ಊರುಗಳಿಗೆ ಬಾರದಂತೆ ಹಾಕೋದು ಹೇಗೆ ಅಂತ ಅಧಿಕಾರಿಗಳು ಹೇಳಬೇಕು.

ಒಂದು ಅಭಯಾರಣ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು ಎಂದು ಒತ್ತಾಯಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement