ಬಿಜೆಪಿ ನಾಯಕರು ಕೂತು ಕೂತು ಸೋಂಬೇರಿಗಳಾಗಿದ್ರು... ಸ್ವಲ್ಪ ಆ್ಯಕ್ಟಿವ್ ಆಗೋಕೆ ಪಾದಯಾತ್ರೆ ಮಾಡ್ತಿದಾರೆ... ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬರ ಪರಿಹಾರ ಕೇವಲ ರಾಜ್ಯದ ಜವಾಬ್ದಾರಿಯಲ್ಲ, ಕೇಂದ್ರವು ನಮಗೆ ಸಾಕಷ್ಟು ಹಣವನ್ನು ನೀಡುತ್ತಿಲ್ಲ ಎಂದು ಯತೀಂದ್ರ ಶನಿವಾರ ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.