ವಿಡಿಯೋ

Watch | ಬಲಶಾಲಿಗಳು ಹಿಂಸಾಚಾರ, ದುರಹಂಕಾರ, ದ್ವೇಷ ಹರಡುವುದು ಫ್ಯಾಷನ್ ಆಗಿದೆ!

ಮಣಿಪುರದ ಖ್ಯಾತ ಸಂಗೀತಗಾರ ಚೋಂಗ್ಥಮ್ ವಿಕ್ರಮ್ ಸಿಂಗ್ ಜಿ ಅವರ ಸ್ಮರಣಾರ್ಥ ಸಭೆಯಲ್ಲಿ ಶ್ರೀ ರಾಹುಲ್ ಗಾಂಧಿ ಭಾಗವಹಿಸಿ ಅವರ ಜೀವನ ಮತ್ತು ಸ್ಮರಣೆಗೆ ಗೌರವ ಸಲ್ಲಿಸಿದರು.

ದೆಹಲಿಯ ಅಪಾರ್ಟ್‌ಮೆಂಟ್ ಹೊರಗೆ ಸೋಮವಾರ ಮದ್ಯಪಾನ ಮಾಡಿ ಕೂಗಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ವಿಕ್ರಮ್ ಸಿಂಗ್ ಜಿ ಅವರನ್ನು ಅವರ ಮನೆ ಬಾಗಿಲಲ್ಲೇ ಥಳಿಸಿ ಕೊಲ್ಲಲಾಯಿತು.

ಅನಂತರ ಮಾತನಾಡಿದ ರಾಹುಲ್ ಗಾಂಧಿ, 'ಇದೊಂದು ದುರಂತ'. ಬಲಶಾಲಿಗಳು ಹಿಂಸಾಚಾರ, ದುರಹಂಕಾರ ಮತ್ತು ದ್ವೇಷವನ್ನು ಹರಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ.

ಹಿಂಸೆಗೆ ಹೆದರುವುದಿಲ್ಲ, ನಾವು ಅದರ ವಿರುದ್ಧ ನಿಲ್ಲುತ್ತೇನೆ. 'ನಮ್ಮ ದೇಶದಲ್ಲಿ ಇದು ತುಂಬಾ ನಡೆಯುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಡವರಿಗೆ 5 ಲಕ್ಷ ಸೈಟ್, ರೈತ ಚೈತನ್ಯ: 100 ದಿನಗಳ ಆಡಳಿತ ಪೂರೈಸಿದ ಡಿ.ಕೆ ಶಿವಕುಮಾರ್ ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ; Video

ಆ ಕಣ್ಣುಗಳು ಏನನ್ನ ಹುಡುಕುತ್ತಿವೆ ಎಂಬುದು ನನಗೆ ಅರ್ಥವಾಗಿತ್ತು; ಅದಕ್ಕೆ ಮುಚ್ಚಿಕೊಂಡೆ, ತಪ್ಪಾ: ಐಶ್ವರ್ಯ ಲಕ್ಷ್ಮಿ

ವಿದ್ಯಾರ್ಥಿನಿಯರ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್: 'ನಂಗೆ ಅವನೇ ಬೇಕು' ಎಂದ ಗರ್ಭಿಣಿ ಯುವತಿ! ಕೋರ್ಟ್​ನಲ್ಲಿ ಹೇಳಿದ್ದೇನು?

ನೀವು ಯಾರ್ ಜೊತೆ ಮಾತಾಡ್ತಿದ್ದೀರಾ ಗೊತ್ತ?: ಪೊಲೀಸರಿಗೆ ಮಾಜಿ ಸಂಸದ ಪ್ರಜಲ್ವ್ ರೇವಣ್ಣ ಆವಾಜ್

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ನಕಾರ! ಕೊಟ್ಟ ಆಯ್ಕೆಗಳೇನು?