Trailer of National Award Winning Film for Acting 'Naanu Avanalla Avalu'
ಮನರಂಜನೆ
'ನಾನು ಅವನಲ್ಲ ಅವಳು' ಚಿತ್ರದ ಟ್ರೇಲರ್
ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕೆ ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ (ಅತ್ಯುತ್ತಮ ನಟ) ಬಂದಿದೆ. 27 ವರುಷಗಳ ನಂತರ ಕನ್ನಡಕ್ಕೆ ನಟನೆಯಲ್ಲಿ ('ಚೋಮನದುಡಿ'ಗೆ ಎಂ ವಿ ವಾಸುದೇವ್ ರಾವ್ ಮತ್ತು 'ತಬರನ ಕಥೆ'ಗೆ ಚಾರುಹಾಸನ್ ಗೆ ಈ ಹಿಂದೆ ಪ್ರಶಸ್ತಿ ದೊರಕಿತ್ತು) ರಾಷ್ಟ್ರಪ್ರಶಸ್ತಿ ತಂದುಕೊಟ್ಟವರು ಸಂಚಾರಿ ವಿಜಯ್ ಹಾಗೂ ಮೊದಲ ಬಾರಿಗೆ ಪ್ರಸಾಧನ ವಿಭಾಗದಲ್ಲಿ ಪ್ರಶಸ್ತಿ ತಂದುಕೊಟ್ಟಿದ್ದಾರೆ ರಾಜು. ಈ ಚಲನಚಿತ್ರದ ಮನಕಲಕುವ ಟ್ರೇಲರ್ ಒಂದು ಇಲ್ಲಿದೆ ನೋಡಿ!