Ayudha Pooja at Mysuru Palace on account of Mahanavami
ಸುದ್ದಿ
ಮಹಾನವಮಿ ಅಂಗವಾಗಿ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ
ಮಹಾನವಮಿ ಆಯುಧ ಪೂಜೆ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಟ್ಟದ ಕತ್ತಿ, ಆನೆ, ಕುದುರೆ, ರಥ ಮುಂತಾದ ಆಯುಧಗಳಿಗೆ ಪೂಜೆ ಸಲ್ಲಿಸಿದರು.