ಕೇಂದ್ರ ಬಜೆಟ್-2022: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ
ವಿತ್ತ ಸಚಿವ ಸೀತಾರಾಮನ್ ಇಂದು ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದ್ದು, ಬಜೆಟ್ ಮಂಡನೆ ನಂತರ ಕೆಲವು ಸರಕುಗಳು ದುಬಾರಿಯಾಗಲಿದ್ದು, ಕೆಲವು ಸರಕುಗಳು ಅಗ್ಗವಾಗಲಿವೆ.