'ಕೈ' ಸುಡುತ್ತಿದೆ ಜಾತಿಗಣತಿ: ಸಂಸತ್ ನಲ್ಲಿ ಡಿಕೆಶಿ ವಿರುದ್ಧ ಖರ್ಗೆ ಕಿಡಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ
ರಾಹುಲ್ ಗಾಂಧಿ ಅವರು ಎತ್ತಿದ್ದ ಜಾತಿಗಣತಿ ವಿಚಾರ ಇದೀಗ ಅವರದ್ದೇ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದೆ. ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂಬ ಕಾಂಗ್ರೆಸ್ ವಾದಕ್ಕೆ ಅವರದ್ದೇ ಪಕ್ಷದ ನಾಯಕರೊಬ್ಬರ ನಿಲುವು ಮುಜುಗರ ತಂದಿತ್ತಿದೆ.