ಭೂಕುಸಿತ ಅವಶೇಷ ತೆರವು ಮಾಡುವಾಗಲೇ ಭೀಕರ ದುರಂತ: ಬೃಹತ್ ಜೆಸಿಬಿ ಮೇಲೆ ಬಿದ್ದ ಬೃಹತ್ ಬಂಡೆ; ವಿಡಿಯೋ ವೈರಲ್
ಭಾರಿ ಮಳೆ ಮತ್ತು ಭೀಕರ ಭೂ ಕುಸಿತದಿಂದಾಗಿ ತತ್ತರಿಸಿ ಹೋಗಿರುವ ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ಭೀಕರ ಭೂಕುಸಿತದ ವಿಡಿಯೋ ವೈರಲ್ ಆಗಿದೆ.