ನೇತ್ರಾ ರೆಡ್ಡಿ-ಅನು ಮಿಸ್ 
ನನ್ನ ಸ್ಫೂರ್ತಿ

'ಅನು'ದಿನವೂ ಸ್ಫೂರ್ತಿ ಈ ಟೀಚರ್

ಎಲ್ಲರ ಜೀವನದಲ್ಲಿ ಅಮ್ಮನನ್ನು ಒಂದು ಸಲ ಕಳೆದುಕೊಂಡರೆ ಮತ್ತೆ ಸಿಗಲ್ಲ. ಆದರೆ ನನ್ನ ಲೈಫಲ್ಲಿ ಅದು ಸುಳ್ಳಾಯ್ತು...

ಎಲ್ಲರ ಜೀವನದಲ್ಲಿ ಅಮ್ಮನನ್ನು ಒಂದು ಸಲ ಕಳೆದುಕೊಂಡರೆ ಮತ್ತೆ ಸಿಗಲ್ಲ. ಆದರೆ ನನ್ನ ಲೈಫಲ್ಲಿ ಅದು ಸುಳ್ಳಾಯ್ತು. ಅಮ್ಮನ ಮುಖನೇ ನೋಡದೇ ಇರೋ ನನಗೆ ಅಮ್ಮನಾಗಿ ಪ್ರೀತಿ ಕೊಟ್ಟ ದೇವತೆ ಬಗ್ಗೆ ಎಷ್ಟು ಹೇಳಿದರೂ ಪದಗಳೇ ಇಲ್ಲ. ನನ್ನ  ಪಿಯುಸಿ ಫಸ್ಟ್ ಡೇ ಕಾಲೇಜ್‌ನ ಫಸ್ಟ್ ಕ್ಲಾಸಿನಲ್ಲೇ ಆ ದೇವತೆ ನನಗೆ ಸಿಕ್ಕಿದ್ದು . ಬಟ್ ವಿಚಿತ್ರ ಅಂದ್ರೆ ಅವರಿಗೆ ಆವಾಗ ಇನ್ನೂ ಮದ್ವೆ ಆಗಿರ್ಲಿಲ್ಲ. ತಾಯಿ ಪ್ರೀತಿ ಕೊಡೋಕೆ ತಾಯೀನೇ ಆಗ್ಬೇಕು ಅಂತೇನೂ ಇಲ್ಲ . ಪ್ರತೀ ಹೆಣ್ಣಲ್ಲೂ ತಾಯ್ತನ ಇರುತ್ತೆ. ಅದಕ್ಕೆ ಗ್ರೇಟ್ ಎಕ್ಸಾಂಪಲ್ ನನ್ನ ಅನು. ನನ್ನ ಜೀವನದಲ್ಲಿ ನಾ ಸಾಧಿಸಿದ್ದು ಏನಾದ್ರೂ ಇದ್ರೆ ಅದು ನನ್ನ 'ಅನು' ಮಾತ್ರ. ಆ ದೇವರು ಕೊಟ್ಟ ಅಮೂಲ್ಯ ಗಿಫ್ಟ್ 'ಅನು' ಅಷ್ಟೇ. ಎಲ್ಲಾ ಸ್ಟೂಡೆಂಟ್ಸ್‌ಗೂ ಗ್ರೇಟ್ ಮಾಡೆಲ್ ನಮ್ ಲೆಕ್ಚರ್ ಅನು ಮಿಸ್. ತಾಳ್ಮೆ, ಪ್ರೀತಿ,ಸಹನೆ , ಸಾಧನೆ, ಮಮತೆಗೆ ಇನ್ನೊಂದು ಹೆಸರೇ ಅನು.
ನನ್ನ ಉಸಿರಿರುವವರೆಗೂ ನೀ ನನ್ನ ಉಸಿರಾಗ್ತೀಯಾ ಅಮ್ಮಾ..ನೀನಿದ್ದರೇನೇ ಎಲ್ಲಾ...ನೀನಿಲ್ಲದೆ ಏನೂ ಇಲ್ಲ.
ಹಾಟ್ಸ್ ಆಫ್ ಟು ಯು ಮೈ ವಲ್ಡ್ಸ್ ಬೆಸ್ಟ್ ಲೆಕ್ಚರ್, ಬೆಸ್ಟ್ ಅಮ್ಮ...
ಲವ್‌ಯು ಆ್ಯಂಡ್ ಮಿಸ್ ಯೂ..ನಿನ್ನ ಎಲ್ಲ ನೋವನ್ನು ಮರೆಯೋ ದಿನ ಬೇಗ ಬರಲಿ ಅನು..
ಹ್ಯಾಪಿ ವುಮೆನ್ಸ್ ಡೇ

-ನೇತ್ರಾ ರೆಡ್ಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಚಿಕ್ಕಬಳ್ಳಾಪುರ: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರ ಸ್ನಾನ, Video ವೈರಲ್!

Konaseema ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಮಾಲೀಕ ಸೇರಿ ಕನಿಷ್ಠ 7 ಸಾವು, ಹಲವರಿಗೆ ಗಂಭೀರ ಗಾಯ

ಮೊದಲು 60 ಕೋಟಿ ಠೇವಣಿಯಿಡಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ!

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ Pakistan ಲೆಫ್ಟಿನೆಂಟ್ ಕರ್ನಲ್, ಮೇಜರ್ ಸೇರಿದಂತೆ 11 ಪಾಕ್ ಸೈನಿಕರ ಹತ್ಯೆ

SCROLL FOR NEXT