ಟೈಟಾನಿಕ್ ಹಡಗಿನಲ್ಲಿದ್ದ ಮೆನು ಕಾರ್ಡ್ 
ವಿದೇಶ

ಟೈಟಾನಿಕ್ ಹಡಗಿನಲ್ಲಿದ್ದ ಮೆನು 88,000 ಡಾಲರ್‌ಗೆ ಹರಾಜು

ತನ್ನ ಚೊಚ್ಚಲ ಪ್ರಯಾಣದಲ್ಲೇ ಮುಳುಗಿದ ಟೈಟಾನಿಕ್ ಹಡಗಿನಲ್ಲಿದ್ದ ಮೆನು ಕಾರ್ಡ್ ಹರಾಜಾಗಿದೆ. ಆನ್‌ಲೈನ್ ನಲ್ಲಿ ನಡೆದ ಹರಾಜಿನಲ್ಲಿ...

ನ್ಯೂಯಾರ್ಕ್:  ತನ್ನ ಚೊಚ್ಚಲ ಪ್ರಯಾಣದಲ್ಲೇ ಮುಳುಗಿದ ಟೈಟಾನಿಕ್ ಹಡಗಿನಲ್ಲಿದ್ದ ಮೆನು ಕಾರ್ಡ್ ಹರಾಜಾಗಿದೆ. ಆನ್‌ಲೈನ್ ನಲ್ಲಿ ನಡೆದ ಹರಾಜಿನಲ್ಲಿ ಈ ಮೆನು 88,000 ಡಾಲರ್‌ಗೆ ಮಾರಾಟವಾಗಿದೆ.
ಟೈಟಾನಿಕ್ ಹಡಗಿನಲ್ಲಿ ಫಸ್ಟ್ ಕ್ಲಾಸಿನಲ್ಲಿ ಯಾತ್ರೆ ಮಾಡಿದ ಅಬ್ರಹಾಂ ಲಿಂಕನ್ ಸೋಲಮನ್ ಎಂಬಾತ ಈ ಕಾರ್ಡ್‌ನ್ನು ಜೋಪಾನವಾಗಿರಿಸಿದ್ದನು.
1912 ಏಪ್ರಿಲ್ 14ರ ಮೆನು ಕಾರ್ಡ್ ಇದಾಗಿದೆ. ಇದರಲ್ಲಿ ವೈಟ್ ಸ್ಟಾರ್ ಲೈನ್  ಲೋಗೋ ಕೂಡಾ ಇದೆ.
ಗ್ರಿಲ್ಡ್ ಮಟನ್ ಚಾಪ್ಸ್,  ಕಸ್ಟರ್ಡ್ ಪುಡ್ಡಿಂಗ್, ಕಾರ್ನ್‌ಡ್ ಬೀಫ್, ಮೀನು, ಪೇಸ್ಟ್ರಿ, ಚೀಸ್ ಮೊದಲಾದ ಭಕ್ಷ್ಯಗಳ ಹೆಸರು ಈ ಮೆನುವಿನಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT