ವಿದೇಶ

ಸೌದಿ ಅರೇಬಿಯಾದಿಂದ ವಲಸಿಗರಿಗೆ 200 ಮಸೀದಿ ನಿರ್ಮಿಸುವ ಪ್ರಸ್ತಾಪ

Srinivasamurthy VN

ಸೌದಿ ಅರೇಬಿಯಾ: ಆಂತರಿಕ ಸಂಘರ್ಷದಿಂದಾಗಿ ಸಿರಿಯಾದಿಂದ ಜರ್ಮನಿಗೆ ವಲಸೆ ಹೋಗುತ್ತಿರುವ ಅಪಾರ ಪ್ರಮಾಣದ ವಲಸಿಗರಿಗಾಗಿಯೇ ಸೌದಿ ಅರೇಬಿಯಾವು 200 ಮಸೀದಿ ಕಟ್ಟುವ  ಪ್ರಸ್ತಾಪ ಮುಂದಿಟ್ಟಿದೆ.

ಸಿರಿಯಾ ವಲಸಿಗರ ಕುರಿತು ಅಕ್ಕಪಕ್ಕದ ಶ್ರೀಮಂತ ರಾಷ್ಟ್ರಗಳು ಮಾನವೀಯತೆ ತೋರುತ್ತಿಲ್ಲ. ಬಹರೈನ್, ಕುವೈಟ್, ಕತಾರ್, ಒಮನ್ ಗಾಗೂ ಯುಎಇ ವಲಸಿಗರಿಗೆ ತನ್ನ ದೇಶದ ಗಡಿಗಳನ್ನು ಮುಚ್ಚುತ್ತಿದೆ ಎನ್ನುವ ಆರೋಪ ಇದೆ. ಆದರೆ, ಈಗ ಸೌದಿ ಅರೇಬಿಯಾವು ಜರ್ಮನಿಯಲ್ಲಿ 200 ಮಸೀದಿ ನಿರ್ಮಾಣಕ್ಕೆ ಮುಂದಾಗಿದೆ. ಪ್ರತಿ 100 ವಲಸಿಗರಿಗೆ ಒಂದು ಮಸೀದಿ ನಿರ್ಮಿಸುವ ಪ್ರಸ್ತಾಪವನ್ನು ಸೌದಿ ಸರ್ಕಾರ ಮುಂದಿಟ್ಟಿದೆ.

SCROLL FOR NEXT