ನರೇಂದ್ರ ಮೋದಿ 
ವಿದೇಶ

ಮೋದಿಜೀ, ಕ್ಯಾಂಡಿಕ್ರಶ್ ರಿಕ್ವೆಸ್ಟ್ ಬಗ್ಗೆ ಏನಾದ್ರೂ ಮಾಡಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಫೇಸ್‌ಬುಕ್ ಪ್ರಧಾನ ಕಾರ್ಯಾಲಯವನ್ನು ಸಂದರ್ಶಿಸಲಿದ್ದಾರೆ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಹಾಕಿದ...

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಫೇಸ್‌ಬುಕ್ ಪ್ರಧಾನ ಕಾರ್ಯಾಲಯವನ್ನು ಸಂದರ್ಶಿಸಲಿದ್ದಾರೆ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಹಾಕಿದ ಫೇಸ್‌ಬುಕ್ ಪೋಸ್ಟ್‌ಗೆ ಸಿಕ್ಕಾಪಟ್ಟೆ ಕಾಮೆಂಟುಗಳು ಬರತೊಡಗಿವೆ. ಜೂಕರ್ ಬರ್ಗ್‌ನ ಪೋಸ್ಟ್‌ಗಳಿಗೆ ಕಾಮೆಂಟ್‌ಗಳ ಸುರಿಮಳೆ ಬೀಳುವುದು ವಿಶೇಷವೇನೂ ಅಲ್ಲ ಆಗಿದ್ದರೂ ಈ ಪೋಸ್ಟಿಗೆ ಬರುವ ಕಾಮೆಂಟ್‌ಗಳು ಆಸಕ್ತಿದಾಯಕವಾಗಿವೆ.

ಈ ಮಾಸಾಂತ್ಯದಲ್ಲಿ ಅಂದರೆ ಸೆಪ್ಟೆಂಬರ್ 27ರಂದು ಮೋದಿ ಫೇಸ್‌ಬುಕ್ ಪ್ರಧಾನ ಕಾರ್ಯಾಲಯವನ್ನು ಸಂದರ್ಶಿಸಲಿದ್ದಾರೆ. ಮೋದಿ ಮತ್ತು ನಾನು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಮಾಜಿಕ ತಾಣಗಳು ಹೇಗೆ ಸಹಾಯ ಮಾಡಬಲ್ಲುದು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ. ನೀವೂ ಈ ಪೋಸ್ಟಿಗೆ ಕಾಮೆಂಟ್ ಹಾಕುವ ಮೂಲಕ ನಿಮ್ಮ ಪ್ರಶ್ನೆಯನ್ನು ಕೇಳಬಹುದು. ಮೋದಿ ಜತೆಗಿನ ಭೇಟಿಯ ಲೈವ್ ವಿಡಿಯೋವನ್ನು ನಾನು ಇದೇ ಪೇಜ್‌ನಲ್ಲಿ  ಶೇರ್ ಮಾಡಲಿದ್ದೇನೆ ಎಂದು ಜೂಕರ್‌ಬರ್ಗ್ ಸ್ಟೇಟಸ್ ಅಪ್‌ಡೇಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!