ಪ್ರಧಾನಿ ನರೇಂದ್ರ ಮೋದಿ 
ವಿದೇಶ

ಡಿಜಿಟಲ್ ಇಂಡಿಯಾ ಬಗ್ಗೆ ಇರಲಿ ಎಚ್ಚರ: ಅಮೆರಿಕ ಪ್ರೊಫೆಸರ್ ಗಳ ಮಾತು

ಜನಪ್ರಿಯತೆಯ ನಡುವೆ ಮೋದಿ ವಿರೋಧಿಗಳೂ ಸಿಲಿಕಾನ್ ವ್ಯಾಲಿಯಲ್ಲಿದ್ದಾರೆ. ಅಮೆರಿಕದ 100ಕ್ಕೂ ಹೆಚ್ಚು ಕಾಲೇಜು ಪ್ರೊಫೆಸರ್ ಗಳು...

ನ್ಯೂಯಾರ್ಕ್: ಜನಪ್ರಿಯತೆಯ ನಡುವೆ ಮೋದಿ ವಿರೋಧಿಗಳೂ ಸಿಲಿಕಾನ್ ವ್ಯಾಲಿಯಲ್ಲಿದ್ದಾರೆ. ಅಮೆರಿಕದ 100ಕ್ಕೂ ಹೆಚ್ಚು ಕಾಲೇಜು ಪ್ರೊಫೆಸರ್ ಗಳು ಮತ್ತು ಶೈಕ್ಷಣಿಕ ತಜ್ಞರ ಗುಂಪೇ ಇದಕ್ಕೆ ಸಾಕ್ಷಿ.

ಇಂಟರ್ನೆಟ್ ನಲ್ಲಿ ಮುಕ್ತ ಪತ್ರವೊಂದನ್ನು ಅಪ್ ಲೋಡ್ ಮಾಡಿರುವ ಈ ಗುಂಪು, ಮೋದಿಯ ಡಿಜಿಟಲ್ ಇಂಡಿಯಾ ಬಗ್ಗೆ ಎಚ್ಚರವಿರಲಿ ಎಂದು ಕರೆ ನೀಡಿದೆ. ಭಾರತ ಸರ್ಕಾರವು ಜನರ ಖಾಸಗಿ ಸಂವಹನ, ಮಾತುಕತೆ ಮೇಲೆ ನಿಗಾ ಇಡಲು ಪ್ರಯತ್ನಿಸುತ್ತಿದೆ.

ಈ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಸ್ಟ್ಯಾನ್ ಫೋರ್ಡ್ ವಿವಿ ಆ್ಯಂಥ್ರೋಪಾಲಜಿ ಪ್ರೊಫೆಸರ್ ಥಾಮಸ್ ಬ್ಲಾಮ್ ಹಾನ್ಸೆನ್ ಹೇಳಿದ್ದಾರೆ. ಇವರು ಕಳೆದ 25 ವರ್ಷಗಳಿಂದಲೂ ಭಾರತದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!