ನವಾಜ್ ಶರೀಫ್ 
ವಿದೇಶ

ಕೋಟ್ಯಾಧಿಪತಿ ನವಾಜ್ ಷರೀಫ್ ವಿದೇಶದಲ್ಲಿ ಯಾವುದೇ ಆಸ್ತಿ ಹೊಂದಿಲ್ಲ: ಪಾಕ್ ಚುನಾವಣಾ ಆಯೋಗ

ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ವಿದೇಶದಲ್ಲಿ ಯಾವುದೇ ರೀತಿಯ ಆಸ್ತಿ ಹೊಂದಿಲ್ಲ ಎಂದು ಪಾಕ್ ಚುನಾವಣಾ ಆಯೋಗ ಹೇಳಿದೆ....

ಲಾಹೋರ್: ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ವಿದೇಶದಲ್ಲಿ ಯಾವುದೇ ರೀತಿಯ ಆಸ್ತಿ ಹೊಂದಿಲ್ಲ ಎಂದು ಪಾಕ್ ಚುನಾವಣಾ ಆಯೋಗ ಹೇಳಿದೆ.

ನವಾಜ್ ಷರೀಫ್ ಅವರು ವಿದೇಶದಲ್ಲಿ ಆಸ್ತಿ ಹೊಂದಿಲ್ಲ, ಆದರೆ ಬ್ರಿಟನ್ ನಲ್ಲಿ ನೆಲೆಸಿರುವ ಅವರ ಪುತ್ರ ಹುಸೇನ್ ನವಾಜ್ ರಿಂದ ಹಣ ಪಡೆಯುತ್ತಾರೆ ಎಂದು ಆಯೋಗ ಹೇಳಿದೆ.

ಪನಾಮಾ ಪೇಪರ್ಸ್ ಲೀಕ್ ಸಂಬಂಧ ನವಾಜ್ ಷರೀಫ್ ಅವರ ಆಸ್ತಿಯನ್ನು ಮೌಲ್ಯ ಮಾಡಿರುವ ಆಯೋಗ, ಶರೀಫ್ ಮತ್ತು ಅವರ ಪತ್ನಿ ಬಳಿ 2 ಬಿಲಿಯನ್ ಇದ್ದು, ನಾಲ್ಕು ವರ್ಷಗಳಲ್ಲಿ ಕೋಟಿ ಹಣ ಹೆಚ್ಚಾಗಿದೆ.

2011 ರಲ್ಲಿ  166 ಮಿಲಿುಯನ್ ಇದ್ದ ಹಣ 2014 ರ ವೇಳೆಗೆ 2 ಬಿಲಿಯನ್ ನಷ್ಟು ಆಗಿದೆ. 2015 ರಲ್ಲಿ ತಮ್ಮ ಪುತ್ರ ಹುಸೇನ್ ನವಾಜ್ ಬಳಿ 215 ಮಿಲಿಯನ್ ಹಣ ಪಡೆದು ಬಿಲಿಯನೇರ್ ಆಗಿದ್ದಾರೆ

ಶರೀಫ್ ಬಳಿ  ಟಯೋಟಾ ಲ್ಯಾಂಡ್ ಕ್ರೂಸರ್ ಹಾಗೂ ಎರಡು ಮರ್ಸಿಡಿಸ್ ವಾನಹಗಳಿವೆ, ಅವರ ತಾಯಿ ನೀಡಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪಾಕ್ ಚುನಾವಣಾ ಆಯೋಗ ಷರೀಫ್ ಆಸ್ತಿಯ ವಿವರವನ್ನು ಬಹಿರಂಗ ಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

Flydubai ಕಾಕ್‌ಪಿಟ್ ದಾಳಿ: ಸಹ ಪೈಲಟ್ ಗುರುತು ಬಹಿರಂಗ

FlyDubai ಕೋ ಪೈಲಟ್ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಆತ ಉಗ್ರವಾದ ಹಿನ್ನಲೆಯವನೇ?

ಪ್ರೇಮಾನಂದ ಮಹಾರಾಜರ ಶಿಷ್ಯ ಆತ್ಮಹತ್ಯೆಗೂ ಮುನ್ನ ಏನಾಯಿತು? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!