ಬರಾಕ್ ಒಬಾಮ- ಸಶಾ 
ವಿದೇಶ

ರೆಸ್ಟೋರೆಂಟ್ ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪುತ್ರಿ ಕೆಲಸ!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪುತ್ರಿ ಸಶಾ ರಜಾಕಾಲೀನ ಅಟ್ಲಾಂಟಿಕ್ ನ ದ್ವೀಪ ಮಾರ್ತಾಸ್ ವಿನೆಯಾರ್ಡ್ ನ ಸೀ ಫುಡ್ ಪಾಯಿಂಟ್ ಹೊಟೇಲ್ ನಲ್ಲಿ...

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪುತ್ರಿ ಸಶಾ ರಜಾಕಾಲೀನ ಅಟ್ಲಾಂಟಿಕ್ ನ ದ್ವೀಪ ಮಾರ್ತಾಸ್ ವಿನೆಯಾರ್ಡ್ ನ ಸೀ ಫುಡ್ ಪಾಯಿಂಟ್ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಸಶಾ ಕೆಲಸದ ಸ್ಥಳದಲ್ಲಿ ತನ್ನನ್ನು ನತಾಶಾ ಎಂದು ಗುರುತು ಹೇಳಿಕೊಂಡು ಕೆಲಸ ಮಾಡುತ್ತಿದ್ದಾಳೆ. ರೆಸ್ಟೋರೆಂಟ್ ನ ಯುನಿಫಾರ್ಮ್ ಧರಿಸಿ, ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.

ಸಶಾ ಭದ್ರತೆಗಾಗಿ ಆರು ಗುಪ್ತ ಏಜೆಂಟರನ್ನು ನಿಯೋಜಿಸಲಾಗಿದ್ದು, ಆಕೆ ಪ್ರತಿದಿನ 4 ಗಂಟೆ ಕೆಲಸ ಮಾಡುತ್ತಾಳೆ. ಸಶಾ ಬರಾಕ್ ಒಬಾಮ ಅವರ ಪುತ್ರಿ ಎಂಬುದು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿಗೆ ತಿಳಿದಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಆಹಾರ ಸುರಕ್ಷತೆ: ಹೋಟೆಲ್‌ಗಳ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ದಿಢೀರ್ ದಾಳಿ, ತಪಾಸಣೆಗೆ 30 ವಿಶೇಷ ತಂಡ ರಚನೆ, Video

ಸಂಸತ್ತಿನಲ್ಲಿ ತೀವ್ರ ಗದ್ದಲ: ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳ ಪಟ್ಟು, ಆಗಸ್ಟ್ 10ರವರೆಗೆ ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿಕೆ..!

Video: ಕೌಲಾಲಂಪುರ-ಕೊಚ್ಚಿ ವಿಮಾನದಲ್ಲಿ ಹೈಡ್ರಾಮಾ: ಆಗಸದಲ್ಲೇ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ! ಆತಂಕ ಸೃಷ್ಟಿ!

ಸುಳ್ಳು ಸುದ್ದಿ ಬಿತ್ತರ ಆರೋಪ: NDTV, India Todayಗೆ ಉದಯನಿಧಿ ಶಾಕ್, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್..!