ವಿದೇಶ

ಮುಸ್ಲಿಮರು ಜನಸಂಖ್ಯಾ ನಿಯಂತ್ರಣ ಮಾಡಬಾರದು: ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೋಗನ್

Srinivas Rao BV

ಅಂಕರಾ: ಟರ್ಕಿಯಲ್ಲಿರುವ ಮುಸ್ಲಿಂ ಕುಟುಂಬಗಳು ಜನಸಂಖ್ಯಾ ನಿಯಂತ್ರಣ ಮಾಡಬಾರದು ಎಂದು ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೋಗನ್ ಹೇಳಿದ್ದಾರೆ.

ದೇಶದ ಮುಸ್ಲಿಮರು ಜನಸಂಖ್ಯಾ ನಿಯಂತ್ರಣ ಮಾಡದೇ ಇದ್ದರೆ ದೇಶದ ಜನಸಂಖ್ಯೆ ಬೆಳೆಯುತ್ತದೆ ಎಂದು ಹೇಳಿರುವ ಎರ್ಡೋಗನ್, ನಾವು ಜನಸಂಖ್ಯೆಯನ್ನು ಹೆಚ್ಚಿಸುತ್ತೇವೆ ಎಂದು ಯುವ ಹಾಗೂ ಶೈಕ್ಷಣಿಕ ಸೇವೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೇಳಿಕೆ ನೀಡಿದ್ದಾರೆ. ಟರ್ಕಿ ಎಂದಿಗೂ ನನ್ನ ದೇವರು ಹಾಗೂ ಪ್ರೀತಿಯ ಪ್ರಾಫೆಟ್( ಮೊಹಮ್ಮದ್) ಎಂಬ ಪಥವನ್ನು ಅನುಸರಿಸಲಿದೆ ಎಂದಿರುವ ರೆಸಿಪ್ ಎರ್ಡೋಗನ್, ಗರ್ಭಪಾತವನ್ನು ಹತ್ಯೆಯೆಂದೇ ಹೇಳಿದ್ದಾರೆ.

SCROLL FOR NEXT