ಹೊಸ ನೋಟುಗಳು 
ವಿದೇಶ

ಭಾರತದ 2000-500 ಹೊಸ ನೋಟುಗಳ ವಿನಿಮಯಕ್ಕೆ ನೇಪಾಳ ಬ್ರೇಕ್

ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಹೊಸ ಅಧಿಸೂಚನೆ ಪ್ರಕಟಿಸುವವರೆಗೂ ರದ್ದುಗೊಂಡಿರುವ 500 ಮತ್ತು 1000...

ಕಠ್ಮಂಡು: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಹೊಸ ಅಧಿಸೂಚನೆ ಪ್ರಕಟಿಸುವವರೆಗೂ ರದ್ದುಗೊಂಡಿರುವ 500 ಮತ್ತು 1000 ಮುಖಬೆಲೆಯ ನೋಟುಗಳ ಬದಲಾವಣೆ ಮಾಡಲು ನೇಪಾಳ ಸರ್ಕಾರ ಬ್ರೇಕ್ ಹಾಕಿದೆ. 
ಭಾರತದಲ್ಲಿ ರದ್ದುಗೊಂಡಿರುವ 500-1000 ನೋಟುಗಳ ಹಿಂಪಡೆದು 2000 ಮತ್ತು 500ರ ಹೊಸ ನೋಟುಗಳ ವಿನಿಮಯವನ್ನು ನೇಪಾಳದ ಕೇಂದ್ರ ಬ್ಯಾಂಕ್ ರದ್ದುಪಡಿಸಿದೆ. ಭಾರತ ಮತ್ತು ನೇಪಾಳ ಗಡಿ ಸಂಚಾರ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಭಾರತದ ಹೊಸ ನೋಟುಗಳು ಬಹುಬೇಗ ನೇಪಾಳ ಮಾರುಕಟ್ಟೆಯನ್ನು ಪ್ರವೇಶಿಸಿವೆ. 
ಆರ್ಬಿಐ ಅನುಮತಿಯಂತೆ ಒಬ್ಬ ನೇಪಾಳಿ 25 ಸಾವಿರ ರುಪಾಯಿ ಇಟ್ಟುಕೊಳ್ಳಬಹುದಾಗಿದ್ದು ಇಷ್ಟು ಮೊತ್ತದ ಹಳೆಯ ನೋಟುಗಳನ್ನು ಬದಲಿಸುವುದು ಕಷ್ಟದ ಕೆಲಸವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ