ಹ್ಯಾರಿ, ಮೇಘನ್ ಮಾರ್ಕೆಲ್‌ 
ವಿದೇಶ

ಮೇ 19ಕ್ಕೆ ನಟಿ ಮೇಘನ್‌ ಮಾರ್ಕೆಲ್ ಜತೆ ಬ್ರಿಟನ್‌ ರಾಜಕುಮಾರ ಹ್ಯಾರಿ ಮದುವೆ

ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ಮುಂದಿನ ವರ್ಷ ಮೇ 19ರಂದು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ...

ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ಮುಂದಿನ ವರ್ಷ ಮೇ 19ರಂದು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಶುಕ್ರವಾರ ಬ್ರಿಟನ್ ನ ರಾಜ ಮನೆತನ ತಿಳಿಸಿದೆ.
ಕಳೆದ ನವೆಂಬರ್ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಮೇ 19ರಂದು ವಿಂಡ್ಸೊರ್ ನ ಸೆಂಟ್ ಜಾರ್ಜ್ ಚಾಪೆಲ್ ನಲ್ಲಿ ಮದುವೆಯಾಗಲಿದ್ದಾರೆ ಎಂದು ಕೆನ್ಸಿಂಗ್ಟನ್ ಅರಮನೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರಿಟನ್ ರಾಜ ಮನೆತನದ ಐದನೇ ರಾಜಕುಮಾರ, 33 ವರ್ಷದ ಹ್ಯಾರಿ, ಜನಪ್ರಿಯ ಟಿವಿ ಧಾರಾವಾಹಿ ‘ಸ್ಯೂಟ್‌’, 'ಫ್ರಿಂಜ್'ನಲ್ಲಿ ಅಭಿನಯಿಸಿದ್ದ 36 ವರ್ಷದ ಅಮೆರಿಕದ ನಟಿ. ವಿಚ್ಛೇದಿತೆ ಮೇಘನ್ ಮಾರ್ಕೆಲ್‌ ಅವರ ಕೈಹಿಡಿಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ 'ಕೇಂದ್ರ' ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

ಪ್ರಧಾನಿಯ ಹೊಸ ಕಚೇರಿ 'ಸೇವಾ ತೀರ್ಥ' ಹಾಗೂ ಕರ್ತವ್ಯ ಭವನ ನಾಳೆ ಉದ್ಘಾಟನೆ!

'ವಂದೇ ಮಾತರಂ' ಹಾಡುವುದು ಕಡ್ಡಾಯ: ಮತೀಯ ಅಜೆಂಡಾ, ಮುಸ್ಲಿಂ ಸಂಘಟನೆ ಜಮಿಯತ್ ತೀವ್ರ ವಿರೋಧ!

ಕೂಡಲೇ ಭಾರತಕ್ಕೆ ವಾಪಸ್ಸಾಗಿ: ಇಲ್ಲವಾದ್ರೆ! ವಿಜಯ್ ಮಲ್ಯಗೆ ಕೊನೆಯ ಅವಕಾಶ ನೀಡಿದ ನ್ಯಾಯಾಲಯ

SCROLL FOR NEXT