ಪಾದ್ರಿ 
ವಿದೇಶ

ಸ್ಕಾಟ್‌ಲ್ಯಾಂಡ್: ನಾಪತ್ತೆಯಾಗಿದ್ದ ಕೇರಳದ ಪಾದ್ರಿ ಶವ ಪತ್ತೆ

ಸ್ಕಾಟ್‌ಲ್ಯಾಂಡ್ ನ ಎಡಿನ್ಬರ್ಗ್ ನಲ್ಲಿ ನೆಲೆಸಿದ್ದ ಕೇರಳದ ಪಾದ್ರಿ ಜೂನ್ 20ರಿಂದ ಕಣ್ಮರೆಯಾಗಿದ್ದು ಅವರ ಮೃತದೇಹ ಬೀಚ್ ಬಳಿ ಪತ್ತೆಯಾಗಿದೆ...

ಅಲಪ್ಪುಜಾ: ಸ್ಕಾಟ್‌ಲ್ಯಾಂಡ್ ನ ಎಡಿನ್ಬರ್ಗ್ ನಲ್ಲಿ ನೆಲೆಸಿದ್ದ ಕೇರಳದ ಪಾದ್ರಿ ಜೂನ್ 20ರಿಂದ ಕಣ್ಮರೆಯಾಗಿದ್ದು ಅವರ ಮೃತದೇಹ ಬೀಚ್ ಬಳಿ ಪತ್ತೆಯಾಗಿದೆ. 
ಪಾದ್ರಿ ಫಾದರ್ ಮಾರ್ಟಿನ್ ಅವರು ತಮ್ಮ ನಿವಾಸದ ಪಕ್ಕದಲ್ಲಿರುವ ಬೀಚ್ ನಲ್ಲಿ ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ಅಪಘಾತ ಸಂಭವಿಸಿದ್ದು ಅದರಲ್ಲಿ ಅವರು ಮೃತಪಟ್ಟಿರುವುದಾಗಿ ಮಾರ್ಟಿನ್ ಅವರ ನೆರೆಮನೆಯವರು ತಿಳಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. 
ಕೇರಳದ ಕುಟ್ಟನಾಡ್ ನ ಪುಲಿನ್ಕುನ್ನು ಮೂಲದವರಾದ ಮಾರ್ಟಿನ್ ಪಿಎಚ್ಡಿಗಾಗಿ ಎಡಿನ್ಬರ್ಗ್ ಗೆ ತೆರಳಿದ್ದು ಇದೇ ವೇಳೆ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನಲ್ಲಿ ಫಾದರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

SCROLL FOR NEXT