ವಾಷಿಂಗ್ಟನ್ : ಮಾಧ್ಯಮಗಳು ನಾನು ತಪ್ಪು ಮಾಡುವುದನ್ನೇ ಕಾತರರಿಂದ ಕಾಯುತ್ತಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿಯೇ ಟೀಕಿಸಿದ್ದಾರೆ.
"ಎಲ್ಲ ಕ್ಯಾಮರಾಗಳನ್ನೂ ನೋಡಿ, ಎಲ್ಲವನ್ನೂ ನಿಲ್ಲಿಸಿ ಪ್ರತೀ ಕ್ಯಾಮರಾಗಳನ್ನು ನಾನು ಪಡೆಯುತ್ತೇನೆ. ಇದು ಬರಾಕ್ ಒಬಾಮಾ ಹಾಗೂ ಜಾರ್ಜ್ ಡಬ್ಲ್ಬೂ ಬುಸ್ ಅವರ ಕಾಲದಲ್ಲಿ ಸಂಭವಿಸರಿಲ್ಲ ಎಂದು ಐವೋದಲ್ಲಿ ಛಾಯಾಗ್ರಹಕ ಪತ್ರಕರ್ತರನ್ನು ಕುರಿತು ತನ್ನ ಬೆಂಬಲಿಗರಿಗೆ ಟ್ರಂಪ್ ಹೇಳಿದರು.