ಫೇಸ್ ಬುಕ್ ಸಿಇಒ ಮಾರ್ಕ್ ಜ್ಯೂಕರ್ ಬರ್ಗ್ ಚಿತ್ರ 
ವಿದೇಶ

ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಈ ವಾರ ಕಳೆದುಕೊಂಡಿದ್ದು ಒಟ್ಟು 107 ಬಿಲಿಯನ್ ಡಾಲರ್!

ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ಈ ವಾರ ವಿಶ್ವದ 500 ಶ್ರೀಮಂತರು ಒಟ್ಟು 107 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ.

ವಾಷಿಂಗ್ಟನ್ :  ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು,  ಈ ವಾರ ವಿಶ್ವದ 500 ಶ್ರೀಮಂತರು ಒಟ್ಟು  107 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ.

ಗೋಲ್ಡ್ ಮ್ಯಾನ್ ಸಾಂಟ್ ಇಂಕ್ , ಲಾಕೀಡ್ ಮಾರ್ಟಿನ್ ಕಾರ್ಪೋರೇಷನ್ ಸೇರಿದಂತೆ ಎಲ್ಲಾ ಮಾರ್ಕೆಟ್ ಬಂಡವಾಳದಲ್ಲಿ ಭಾರೀ ಪ್ರಮಾಣದ  ಇಳಿಕೆಯಾಗಿದೆ.

ಫೇಸ್ ಬುಕ್ ಸಿಇಒ ಮಾರ್ಕ್ ಜ್ಯೂಕರ್ ಬರ್ಗ್  3.2 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿದ್ದಾರೆ.

ಸ್ಪೇನ್ ನ ಅಮ್ಯಾನ್ ಸಿಒ ಹೊರ್ಟೆಗಾ ಮತ್ತು ಮೆಕ್ಸಿಕೋದ ಕಾರ್ಲೊಸ್ ಸ್ಲಿಮ್ 2.4  ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ.

ಸೋಮವಾರದಿಂದ ಪ್ರಾರಂಭಗೊಂಡ ಮಾರುಕಟ್ಟೆಯಲ್ಲಿ ಪಾರ್ಚೂನ್ಸ್  ಆಫ್ ಅಲ್ಫಾಬೇಟ್ ಇಂಕ್ಸ್ ಲಾರಿ ಪೇಜ್ ಮತ್ತು ಸರ್ಜಿ ಬ್ರೇನ್  ಕಂಪನಿಗಳ ಷೇರಿನಲ್ಲಿ  2 ಬಿಲಿಯನ್ ಡಾಲರ್ ನಷ್ಟು ಕ್ಷೀಣಿಸಿದೆ.

ಚೈನಾ ಉದ್ಯಮಿಗಳು 16 ಬಿಲಿಯನ್ ಡಾಲರ್ ನಷ್ಟ ಹೊಂದುವ ಆತಂಕದಲ್ಲಿದ್ದಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವ್ಯಾಪಾರ ಸಮರ ಘೋಷಿಸಿದ ನಂತರ ದಿ ಡಾ ಜಾನ್ಸ್ ಕೈಗಾರಿಕೆ ಈ ವಾರ ಶೇ.3.5 ರಷ್ಟು  ಸರಾಸರಿಯಲ್ಲಿ ಆದಾಯ ಗಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT