ಯು.ವಿನ್ ಮೈಂಟ್ 
ವಿದೇಶ

ಮಯನ್ಮಾರ್ ನೂತನ ಅಧ್ಯಕ್ಷರಾಗಿ ಯು ವಿನ್ ಮೈಂಟ್ ಅಧಿಕಾರ ಸ್ವೀಕಾರ

ಮಯನ್ಮಾರ್ ನೂತ ಅಧ್ಯಕ್ಷರಾಗಿ ಜನ ನಾಯಕಿ ಆಂಗ್ ಸಾನ್ ಸೂ ಕಿ ಅವರ ನಿಷ್ಠಾವಂತ ಯು ವಿನ್ ಮೈಂಟ್ ಆಯ್ಕೆಯಾಗಿದ್ದಾರೆ.

ನಯಾಪೈತಾವ್(ಮಯನ್ಮಾರ್): ಮಯನ್ಮಾರ್ ನೂತನ ಅಧ್ಯಕ್ಷರಾಗಿ ಜನ ನಾಯಕಿ ಆಂಗ್ ಸಾನ್ ಸೂ ಕಿ ಅವರ ನಿಷ್ಠಾವಂತ ಯು ವಿನ್ ಮೈಂಟ್ ಆಯ್ಕೆಯಾಗಿದ್ದಾರೆ.
ವಿನ್ ಮೈಂಟ್ ಅವರನ್ನು ಆಯ್ಕೆ ಮಾಡುವ ಮೂಲಕ ಸೂ ಕಿ ಸರ್ಕಾರದ ಮೇಲೆ ತನ್ನ ಕಾರ್ಯನಿರ್ವಾಹಕ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.
ಆರೋಗ್ಯದ ಕಾರಣಗಳಿಗಾಗಿ ಕಳೆದ ವಾರ ನಿವೃತ್ತರಾದ ಅಧ್ಯಕ್ಷ ಹಿಟಿನ್ ಕ್ವಾವ್ ಅವರ ಸ್ಥಾನಕ್ಕೆ ವಿನ್ ಮೈಂಟ್ ನೇಮಕರಾಗಿದ್ದಾರೆ.
ರಾಷ್ಟ್ರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಜಾರಿಗೆ ತರಲು ಮಯನ್ಮಾರ್ ನಾಗರಿಕ ಸರ್ಕಾರ ಪ್ರಯತ್ನ ನಡೆಸಿದೆ. ಮಿಲಿಟರಿ ಹಿಂಸಾಚಾರ, ದಂಗೆಕೋರರು ಮತ್ತು ಮುಸ್ಲಿಂ ರೋಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧದ ಕ್ರೂರ ಕ್ರಮಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಟೀಕೆಗಳನ್ನು ಎದುರಿಸುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT