ಜಿತೇಂದ್ರ ಪಾರೇಖ್ 
ವಿದೇಶ

ಅಕ್ರಮ ಡ್ರಗ್ಸ್ ಸಾಗಾಟ: ಭಾರತೀಯ ಮೂಲದ ವ್ಯಕ್ತಿಗೆ 9 ವರ್ಷ ಜೈಲುಶಿಕ್ಷೆ ವಿಧಿಸಿದ ಲಂಡನ್ ಕೋರ್ಟ್

ಅಕ್ರಮ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಭಾರತೀಯನೊಬ್ಬನಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿದೆ.

ಲಂಡನ್: ಅಕ್ರಮ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಭಾರತೀಯನೊಬ್ಬನಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿದೆ.
ಮಾದಕ ವಸ್ತು ಅಕ್ರಮ ಸಾಗಾಣಿಕೆ ಆರೋಪದಲ್ಲಿ ಪೂರ್ವ ಲಂಡನ್ ನಲ್ಲಿರುವ  ಸ್ನೇರ್ಸ್ ಬ್ರೂಕ್ ನ್ಯಾಯಾಲಯ ಭಾರತ ಮೂಲದ ಜಿತೇಂದ್ರ ಪಾರೇಖ್ ((48)  ಎನ್ನುವಾತನಿಗೆ ಒಂಬತ್ತು ವರ್ಷ ಜೈಲುವಾಸದ ಶಿಕ್ಷೆ ಪ್ರಕಟಿಸಿದೆ.
ಪಾರೇಖ್ ಹಾಗೂ ಆತನ ಮಹಿಳಾ ಸಹಚಾರಿಣಿ ಸಿಬೆಲಾ (29) ಐದು ಕೆಜಿ ಹೆರಾಯಿನ್‍ನ್ನು ವಾಹನದಲ್ಲಿ ಸಾಗಿಸುತ್ತಿದ್ದಾಗ ಪೋಲೀಸರ ಕೈಗೆ ಸಿಕ್ಕಿದ್ದಾರೆ.ವಶಪಡಿಸಿಕೊಂಡ ಐಮಾದಕ ವಸ್ತುವಿನ ಬೆಲೆ ಸುಮಾರು ಐದು ಲಕ್ಷ ಪೌಂಡ್  ಎಂದು ಅಂದಾಜಿಸಲಾಗಿದೆ.
ಇನ್ನೋರ್ವ ಆರೋಪಿಯಾಗಿದ್ದ ಸಿಬೆಲಾ ಮನೆ ಶೋಧ ನಡೆಸಿದಾಗ ಅಲ್ಲಿ 46 ಕೆಜಿ ಹೆರಾಯಿನ್ ಪತ್ತೆಯಾಗಿದೆ.ಇದು ಸುಮಾರು 4.6 ಮಿಲಿಯನ್ ಪೌಂಡ್ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

ವಿದೇಶ ಪ್ರವಾಸಕ್ಕೆ ತೆರಿಗೆ: ಸತ್ಯಾಂಶವೇ ಇಲ್ಲ.. ವರದಿ ತಳ್ಳಿಹಾಕಿದ ಪ್ರಧಾನಿ ಮೋದಿ

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ಬರೆ ಹಾಕಿದ ICC, ಶೇ.40ರಷ್ಟು ದಂಡ, 8 WTC ಅಂಕ ಕಡಿತ

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

SCROLL FOR NEXT