ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ದಾಳಿ: 22 ಪೋಲೀಸರು, 10 ಯೋಧರು ಹುತಾತ್ಮ 
ವಿದೇಶ

ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ದಾಳಿ: 22 ಪೋಲೀಸರು, 10 ಯೋಧರು ಹುತಾತ್ಮ

ಅಫಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸಕ್ಕೆ 22 ಪೊಲೀಸರು ಮತ್ತು ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸಕ್ಕೆ  22 ಪೊಲೀಸರು ಮತ್ತು ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ.
ಪಶ್ಚಿಮ ಅಫಘಾನಿಸ್ತಾನಫರಾಹ್‌ ಪ್ರಾಂತ್ಯದಲ್ಲಿ ನಡೆದ ಘಟನೆಯಲ್ಲಿ ಪೋಲೀಸ್ ವಾಹನದ ಮೇಲೆ ಉಗ್ರ ದಾಳಿ ನಡೆದಿದೆ.ಈ ವೇಳೆ ಸ್ಥಳದಲ್ಲಿಏ 20  ಪೋಲೀಸರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಉಗ್ರ ದಾಳಿಯ ಹೊಣೆ ಹೊತ್ತ ತಾಲಿಬಾನ್ ಸಂಘಟನೆ 25 ಪೋಲೀಸರನ್ನು ಹೊಡೆದು ಹಾಕಿರುಯ್ವುದಾಗಿ ಘೋಷಿಸಿಕೊಂಡಿದೆ. "ನಾಲ್ಕು ಪೋಲೀಸ್ ವಾಹನಗಳನ್ನು ದ್ವಂಸ ಮಾಡಿ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ" ಎಂದು ಉಗ್ರ ಸಂಘಟನೆ ಸಂದೇಶದಲ್ಲಿ ಹೇಳಿದೆ.
ಇದೇ ವೇಳೆ , ಉತ್ತರ ಪರ್ಯಾಬ್‌  ಪ್ರಾಂತದಲ್ಲಿ ನಡೆದ ಪ್ರಕರಣದಲ್ಲಿ  ಸೇನಾ ಚೆಕ್‌ಪೋಸ್ಟ್‌ ಮೇಲೆ ಮುಗಿಬಿದ್ದ ಉಗ್ರರು ಗುಂಡಿನ ದಾಳಿ ನಡೆಸಿ 10 ಯೋಧರನ್ನು ಕೊಂದು ಹಾಕಿದ್ದಾರೆ. ಸೋಮವಾರ ನಡೆದ ಘಟನೆಯಲ್ಲಿ ಉಗ್ರರ ಮುಖಂಡ ಅಬ್ದುಲ್‌ ಘನಿ ಅಲಿಪೂರ್‌ ಬಂಧನವನ್ನು ಖಂಡಿಸಿ ಭೀಕರ ದಾಳಿ ನಡೆಸ;ಲಾಗಿದೆ.
ಘನಿ ಬಂಧನ ವಿರೋಧಿಸಿ ಅಫಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸತತ ಎರಡನೇ ದಿನ ಪ್ರಭಟನೆಗಳು ನಡೆದಿದ್ದು ಈ ವೇಳೆ ಭಯೋತ್ಪಾದಕ ದಾಳಿ ಅಹ ನಡೆದಿರುವುದುಗಮನಾರ್ಹ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

SCROLL FOR NEXT