ವಿದೇಶ

ಶೃಂಗಸಭೆ: ಪ್ರಮುಖ ಪರಮಾಣು ಸೌಲಭ್ಯಗಳನ್ನು ಶಾಶ್ವತವಾಗಿ ಮುಚ್ಚಲು ಉತ್ತರ ಕೊರಿಯಾ ಒಪ್ಪಿಗೆ!

Nagaraja AB
ಸಿಯೊಲ್ : ಪ್ರಮುಖ ಪರಮಾಣು ಸೌಲಭ್ಯಗಳನ್ನು ಶಾಶ್ವತವಾಗಿ ಮುಚ್ಚಲು ಉತ್ತರ ಕೊರಿಯಾ ಒಪ್ಪಿಗೆ ನೀಡಿದೆ.
ಪ್ಯೂಂಗ್ಯಾಂಗ್  ನಲ್ಲಿ ನಡೆಯುತ್ತಿರುವ  ಕೊರಿಯಾ ಶೃಂಗಸಭೆಯ ಎರಡನೇ ದಿನವಾದ ಇಂದು  ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಹಾಗೂ  ಉತ್ತರ ಕೊರಿಯಾ ನಾಯಕ ಕಿಮ್  ಝಂಗ್ ಉನ್ ಚರ್ಚೆ ಬಳಿಕ  ಈ ಘೋಷಣೆ ಪ್ರಕಟಿಸಿದ್ದಾರೆ.
ಜೂನ್ ತಿಂಗಳಲ್ಲಿ ಸಿಂಗಾಪೂರ್ ನಲ್ಲಿ  ನಡೆದ ಶೃಂಗಸಭೆ ವೇಳೆಯಲ್ಲಿ  ಪರಸ್ಪರ  ಸೌಹಾರ್ದ ಸಂಬಂಧ ಹೊಂದುವುದಾಗಿ ಉತ್ತರ ಹಾಗೂ ದಕ್ಷಿಣ ಕೊರಿಯಾ ದೇಶಗಳು ಮುಖಂಡರು ತಿಳಿಸಿದ್ದರು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
SCROLL FOR NEXT