ವಿದೇಶ

ಶ್ರೀಲಂಕಾ ಬಾಂಬ್ ಸ್ಪೋಟ: 3 ಮಹಿಳೆಯರು ಸೇರಿ 6 ಮಂದಿ ಶಂಕಿತರ ಭಾವಚಿತ್ರ ಬಿಡುಗಡೆ,ತೀವ್ರ ಶೋಧ ಕಾರ್ಯಾಚರಣೆ

Nagaraja AB
ಕೊಲಂಬೊ: ಈಸ್ಟರ್ ಹಬ್ಬದಂದು  ಸುಮಾರು 250ಕ್ಕೂ ಹೆಚ್ಚು ಜನರ ಮಾರಣಹೋಮಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿರುವ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಶಂಕಿತರ  ಭಾವಚಿತ್ರವನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ.
ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, 16 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಈವರೆಗೂ 76 ಮಂದಿಯನ್ನು ವಶಕ್ಕೆ  ಪಡೆದುಕೊಂಡಿದ್ದಾರೆ.
SCROLL FOR NEXT