ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ 
ವಿದೇಶ

ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ 

ಉತ್ತರ  ಸಿರಿಯಾದಿಂದ ಟರ್ಕಿಯ  ಸೇನಾ  ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ  ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ  ಬಷರ್  ಅಲ್ - ಅಸದ್   ಎಚ್ಚರಿಕೆ ನೀಡಿದ್ದಾರೆ.

ಡಮಾಸ್ಕಸ್: ಉತ್ತರ  ಸಿರಿಯಾದಿಂದ ಟರ್ಕಿಯ  ಸೇನಾ  ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ  ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ  ಬಷರ್  ಅಲ್ - ಅಸದ್   ಎಚ್ಚರಿಕೆ ನೀಡಿದ್ದಾರೆ.

ಸಿರಿಯಾದ ನ್ಯಾಷನಲ್  ಟಿವಿಗೆ  ನೀಡಿರುವ ಸಂದರ್ಶನದಲ್ಲಿ  ಬಷರ್ ಅಲ್ - ಅಸದ್, ಉತ್ತರ ಸಿರಿಯಾದಲ್ಲಿ ಸುರಕ್ಷಿತ ವಲಯ ನಿರ್ಮಿಸಲು ಟರ್ಕಿ- ರಷ್ಯಾ ಮಾಡಿಕೊಂಡಿರುವ ಇತ್ತೀಚಿನ ಒಪ್ಪಂದದಿಂದ, ಸಿರಿಯಾದ ಸೇನಾ ಸಮನ್ವಯದೊಂದಿಗೆ ಗಡಿ ಪ್ರದೇಶದಿಂದ  ಕುರ್ದೀಷ್  ಹೋರಾಟಗಾರರನ್ನು ಹೊರಹಾಕಲು ಸೂಕ್ತವಾಗಿದೆ  ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ