ಮಾರ್ಕ್ ಹರ್ಡ್ 
ವಿದೇಶ

ಒರಾಕಲ್ ಸಹ ಸಿಇಒ ಮಾರ್ಕ್ ಹರ್ಡ್ ವಿಧಿವಶ

ಒರಾಕಲ್ ಕಾರ್ಪ್ ಸೇರಿದಂತೆ ಮೂರು ಪ್ರಮುಖ ತಂತ್ರಜ್ಞಾನ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಮಾರ್ಕ್ ಹರ್ಡ್ ನಿಧನರಾಗಿದ್ದಾರೆ. ಅವರಿಗೆ 62 ವರ್ಷ.ವಯಸ್ಸಾಗಿತ್ತು.

ಒರಾಕಲ್ ಕಾರ್ಪ್ ಸೇರಿದಂತೆ ಮೂರು ಪ್ರಮುಖ ತಂತ್ರಜ್ಞಾನ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಮಾರ್ಕ್ ಹರ್ಡ್ ನಿಧನರಾಗಿದ್ದಾರೆ. ಅವರಿಗೆ 62 ವರ್ಷ.ವಯಸ್ಸಾಗಿತ್ತು.

ತೀರಾ ಇತ್ತೀಚೆಗೆ ಹರ್ಡ್ ಒರಾಕಲ್‌ನಲ್ಲಿ ಸಫ್ರಾ ಕ್ಯಾಟ್ಜ್ ಅವರೊಂದಿಗೆ ಸಹ-ಸಿಇಒ ಆಗಿದ್ದರು, ಅಲ್ಲಿ ಅವರು ಮಾರಾಟ, ಮಾರ್ಕೆಟಿಂಗ್ ಮತ್ತು ಪತ್ರಿಕಾ ಮತ್ತು ಹೂಡಿಕೆದಾರರ ಸಂಬಂಧಗಳ ಕುರಿತು ಸೇವೆ ಸಲ್ಲಿಸುತ್ತಿದ್ದರು.ಅಲ್ಲದೆ ಅವರು ಹಣಕಾಸು ಮತ್ತು ಕಾನೂನು ವಿಷಯವಾಗಿ ಸಹ ನೋಡಿಕೊಳ್ಳುತ್ತಿದ್ದರು. 

ಆರೋಗ್ಯ ಸಂಬಂಧಿತ ಕಾರಣಗಳಿಗಾಗಿ ಹರ್ಡ್ ರಜೆ ಮೇಲೆ ತೆರಳಿದ್ದರು. ಕ್ಯಾಟ್ಜ್ ಮತ್ತು ಒರಾಕಲ್ ಅಧ್ಯಕ್ಷ ಲ್ಯಾರಿ ಎಲಿಸನ್ ತಮ್ಮ ಅನುಪಸ್ಥಿತಿಯಲ್ಲಿ ಜವಾಬ್ದ್ರಿ ಹೊರಲಿದ್ದಾರೆ ಎಂದು ಅವರು ಹೇಳಿದ್ದರು. ಕಂಪನಿಯು ಹರ್ಡ್  ಸಾವಿಗೆ ಕಾರಣವನ್ನು ಬಹಿರಂಗಪಡಿಸಿಲ್ಲ.

ಮಾರ್ಕ್ ಹರ್ಡ್ ಇಂದು ಬೆಳಿಗ್ಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ" ಎಂದು  ಎಲಿಸನ್ ಆನ್‌ಲೈನ್ ಪೋಸ್ಟ್‌ನಲ್ಲಿ ಬರೆದಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RSS ದಾಖಲೆಗಳನ್ನು ಸಲ್ಲಿಸದಿದ್ದರೆ ಕಾನೂನು ಕ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸುಳಿವು

ಪೆರಿಯಾರ್ ಹೇಳಿದ್ದೆಲ್ಲವನ್ನೂ ನಾವು ಒಪ್ಪಲ್ಲ; ನಮಗೆ ದೇವರ ಮೇಲೆ ನಂಬಿಕೆ ಇದೆ- ವಿಧಾನಸಭೆಯಲ್ಲಿ ತಮಿಳುನಾಡು ಸಿಎಂ ವಿಜಯ್

ಅಸಹ್ಯ, ಥೂ..ಕೇಂದ್ರದ ಮಂತ್ರಿಯಾಗಿ ಕ್ಷುಲ್ಲಕ ಹೇಳಿಕೆ: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಹೆಚ್. ಸಿ ಬಾಲಕೃಷ್ಣ ಕಿಡಿ!

NEET ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಲು ಕಾಂಗ್ರೆಸ್ ಕಾರ್ಯಕ್ರಮದ ಟ್ರಾಫಿಕ್ ಕಾರಣ?: Bengaluru police Fact chek ಹೇಳೋದೇನು?

FIFA world cup 2026: ಸಾರ್ವಕಾಲಿಕ ಅತ್ಯಧಿಕ ಗೋಲು ಗಳಿಸಿದ ಆಟಗಾರ ಮೆಸ್ಸಿ