ವಿದೇಶ

ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಶೇ.70ರಷ್ಟು ಪರಿಣಾಮಕಾರಿ: ಪ್ರಯೋಗ ವರದಿಯಲ್ಲಿ ಬಹಿರಂಗ

ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ 70% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ,. ಈ ಪ್ರಯೋಗಕ್ಕೆ ಒಳಪಟ್ಟವರು ಮೊದಲು ಅರ್ಧ ಡೋಸ್ ಪಡೆದಿದ್ದು ಅದರಲ್ಲಿ ಬಹುಪಾಲು 62% ಪ್ರಗತಿ ಕಂಡಿದ್ದಾರೆ. Lancet ನಲ್ಲಿ ಪ್ರಕಟವಾದ ಲೇಖನವು ಪ್ರಯೋಗದ ಪೂರ್ಣ ಅಂಕಿ ಅಂಶಗಳನ್ನು ದೃಢಪಡಿಸಿದೆ

ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ 70% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ,. ಈ ಪ್ರಯೋಗಕ್ಕೆ ಒಳಪಟ್ಟವರು ಮೊದಲು ಅರ್ಧ ಡೋಸ್ ಪಡೆದಿದ್ದು ಅದರಲ್ಲಿ ಬಹುಪಾಲು 62% ಪ್ರಗತಿ ಕಂಡಿದ್ದಾರೆ. Lancet ನಲ್ಲಿ ಪ್ರಕಟವಾದ ಲೇಖನವು ಪ್ರಯೋಗದ ಪೂರ್ಣ ಅಂಕಿ ಅಂಶಗಳನ್ನು ದೃಢಪಡಿಸಿದೆ.

ಫಲಿತಾಂಶಗಳು ನಿಯಂತ್ರಕ ಸಂಸ್ಥೆಗಳಿಗೆ ಇಕ್ಕಟ್ಟನ್ನು ಉಂಟುಮಾಡಬಹುದು, ಲಸಿಕೆಯನ್ನು ಅವರು ಅನುಮೋದಿಸಿದರೆ ಅದನ್ನು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅದರ ಪಾಲುದಾರ ಅಸ್ಟ್ರಾಜೆನೆಕಾ, ಯುಕೆ ಮತ್ತು ಬ್ರೆಜಿಲ್‌ನಲ್ಲಿನ ಪ್ರಯೋಗಗಳ ಫಲಿತಾಂಶಗಳ ಸಾಂಗ್ರಹ ಮಾಡಿದೆ. ಅದರಲ್ಲಿ 70% ಪರಿಣಾಮಕಾರಿತ್ವವನ್ನು ಹೊಂದಿದೆ ಎಂಬ ಆಧಾರದ ಮೇಲೆ ತಮ್ಮ ಬಹು ನಿರೀಕ್ಷಿತ ಲಸಿಕೆಗಾಗಿ ಸಂಸ್ಥೆ ಅನುಮೋದನೆಯನ್ನು ಬಯಸುತ್ತಿದೆ.

ಆದರೆ ಯುಕೆ, ಯುರೋಪ್ ಮತ್ತು ಯುಎಸ್ ನಲ್ಲಿನ ವೈಯಕ್ತಿಕ ನಿಯಂತ್ರಕ ಸಂಸ್ಥೆಗಳೇ ಮುಂದೆ ಹೋದಲ್ಲಿ ಯಾವ ಡೋಸಿಂಗ್ ನಿಯಮಗಳು ಸೂಕ್ತವೆಂದು ನಿರ್ಧರಿಸಬೇಕಾಗುತ್ತದೆ.

ವಿಜ್ಞಾನಿಗಳಾದ ನಮ್ಮ ಕೆಲಸವೆಂದರೆ ದತ್ತಾಂಶವನ್ನು ಸಂಗ್ರಹಿಸುವುದು ಮತ್ತು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಜನರಿಗೆ ಲಭ್ಯವಾಗುವಂತೆ ಮಾಡುವುದು ಈಗ ನಿಯಂತ್ರಕ ಸಂಸ್ಥೆಮತ್ತು ನೀತಿ ನಿರೂಪಕರು ಪರಿಶೀಲನೆಗೆ ಒಳಪಡಿಸಬೇಕು. ಈ ನಿರ್ಧಾರ ನಾವು ಗೆ ತೆಗೆದುಕೊಳ್ಳುವಂತಿಲ್ಲ ಎಂದು ಪ್ರಯೋಗಗಳ ಮುಖ್ಯ ತನಿಖಾಧಿಕಾರಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT