ಸ್ಪೇನ್ ವರದಿಗಾರ 
ವಿದೇಶ

ಕೊರೋನಾ ಲಾಕ್ ಡೌನ್ ಫಜೀತಿ: ಲೈವ್ ರಿಪೋರ್ಟಿಂಗ್ ವೇಳೆ ಯುವತಿ ಅರೆನಗ್ನ ಓಡಾಟ, ವಿಡಿಯೋ ವೈರಲ್!

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವರದಿಗಾರನೊಬ್ಬ ಮನೆಯಲ್ಲೇ ಕುಳಿತು ಲೈವ್ ವರದಿ ಮಾಡುವಾಗ ಹಿಂಬದಿಯಲ್ಲಿ ಯುವತಿಯೋರ್ವಳು ಅರೆನಗ್ನವಾಗಿ ಹಾದು ಹೋಗಿದ್ದು ಇದರಿಂದ ವರದಿಗಾರನ ಅನೈತಿಕ ಸಂಬಂಧ ಸಾರ್ವಜನಿಕವಾಗಿ ಬಯಲಾದಂತಾಗಿದೆ.

ಮ್ಯಾಡ್ರಿಡ್: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವರದಿಗಾರನೊಬ್ಬ ಮನೆಯಲ್ಲೇ ಕುಳಿತು ಲೈವ್ ವರದಿ ಮಾಡುವಾಗ ಹಿಂಬದಿಯಲ್ಲಿ ಯುವತಿಯೋರ್ವಳು ಅರೆನಗ್ನವಾಗಿ ಹಾದು ಹೋಗಿದ್ದು ಇದರಿಂದ ವರದಿಗಾರನ ಅನೈತಿಕ ಸಂಬಂಧ ಸಾರ್ವಜನಿಕವಾಗಿ ಬಯಲಾದಂತಾಗಿದೆ. 

ಕೊರೋನಾ ಮಹಾಮಾರಿಗೆ ಸ್ಪೇನ್ ಸಹ ತತ್ತರಿಸಿದ್ದು ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವರದಿಗಾರರು ಸಹ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಸ್ಪ್ಯಾನಿಶ್ ಪತ್ರಕರ್ತನೊಬ್ಬ ಲೈವ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ಅರೆ ನಗ್ನವಾಗಿ ಯುವತಿಯೋರ್ವಳು ಕಾಣಿಸಿಕೊಂಡಿದ್ದಾಳೆ. 

ಮಾಡೆಲ್ ಮತ್ತು ಪತ್ರಕರ್ತನಾಗಿ ಅಲ್ಫೋನ್ಸೊ ಮೆರ್ಲೋಸ್ ಗುರುತಿಸಿಕೊಂಡಿದ್ದು ಯೂಟ್ಯೂಬ್ ಚಾನೆಲ್ ನಲ್ಲಿ ಅತಿಥಿಯಾಗಿ ಲೈವ್ ಸಂದರ್ಶನ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. 

ಮೆರ್ಲೋಸ್ ಗೆಳತಿ ಮಾರ್ಟ್ ಲೋಪೆಜ್ ಆಗಿದ್ದು ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಅಲೆಕ್ಸಿಯಾ ರಿವಾಸ್ ಈಕೆ ಸಹ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾಳೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT