ನೀರಿಗೆ ತತ್ವಾರ 
ವಿದೇಶ

ಗಾಜಾದಾದ್ಯಂತ ಇರುವ ವಿಶ್ವಸಂಸ್ಥೆ ಆಶ್ರಯ ಪ್ರದೇಶಗಳಲ್ಲಿ ನೀರಿಗೆ ತತ್ವಾರ!

ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರಿಂದ ತನ್ನ ಮೇಲಾದ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುತ್ತಿರುವ ಇಸ್ರೇಲ್ ಗಾಜಾದಾದ್ಯಂತ ನೀರಿನ ಪೂರೈಕೆಯನ್ನು ಬಂದ್ ಮಾಡಿದೆ.

ಗಾಜಾ: ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರಿಂದ ತನ್ನ ಮೇಲಾದ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುತ್ತಿರುವ ಇಸ್ರೇಲ್ ಗಾಜಾದಾದ್ಯಂತ ನೀರಿನ ಪೂರೈಕೆಯನ್ನು ಬಂದ್ ಮಾಡಿದೆ.

ಗಾಜಾದಲ್ಲಿರುವ ವಿಶ್ವಸಂಸ್ಥೆಯ ಶೆಲ್ಟರ್ ಗಳಲ್ಲಿಯೂ ನೀರಿಗೆ ತತ್ವಾರ ಎದುರಾಗಿದೆ. ಇದೇ ವೇಳೆ ಆಸ್ಪತ್ರೆಗಳಿಗೆ ಇಂಧನ ಪೂರೈಕೆಯನ್ನೂ ಇಸ್ರೇಲ್ ಬಂದ್ ಮಾಡಿದ್ದು, ಜನರೇಟರ್ ಗಳಲ್ಲಿ ಇರುವ ಇಂಧನ ಖಾಲಿಯಾದರೆ, ರೋಗಿಗಳು ಸಾವನ್ನಪ್ಪುವ ಭೀತಿ ಎದುರಾಗಿದೆ.

ಇಸ್ರೇಲ್ ಗಾಜಾದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರತಿದಾಳಿಗೆ ಮುಂದಾಗಿದ್ದು, ಪ್ಯಾಲೆಸ್ತೇನಿ ನಾಗರಿಕರು ಬದುಕಿ ಉಳಿಯುವುದಕ್ಕೆ ಹೋರಾಡುತ್ತಿದ್ದಾರೆ.

ಅ.07 ರಂದು ಇಸ್ರೇಲ್ ವಿರುದ್ಧ ಹಮಾಸ್ ಉಗ್ರರು ನಡೆಸಿದ್ದ ದಾಳಿಯಲ್ಲಿ 1,300 ಇಸ್ರೇಲಿಗಳು ಸಾವನ್ನಪ್ಪಿದ್ದರು. ಪ್ರತಿದಾಳಿಯ ಭಾಗವಾಗಿ ಗಾಜಾಗೆ ಇಸ್ರೇಲ್ ಆಹಾರ, ಔಷಧ, ನೀರು, ವಿದ್ಯುತ್ ಮುಂತಾದ ಅಗತ್ಯ ಪೂರೈಕೆಗಳನ್ನು ಬಂದ್ ಮಾಡಿದೆ. ಪ್ರತಿದಾಳಿ ನಡೆಸುವುದಕ್ಕೂ ಮುನ್ನ 1 ಮಿಲಿಯನ್ ನಾಗರಿಕರಿಗೆ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಮುನ್ನೆಚ್ಚರಿಕೆ ನೀಡಿತ್ತು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಹಲವರ ಸ್ಥಿತಿ ಗಂಭೀರ! ಕಠಿಣ ಕ್ರಮಕ್ಕೆ ಸಿಎಂ ಆದೇಶ

ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು

Odisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ! ಆನಂದ್ ರಂಗನಾಥನ್

ಹುಬ್ಬಳ್ಳಿ: ʻಗೌರಿ ಲಂಕೇಶ್ʼ ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ! ವಿವಾದ

ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ: ಭಾರಿ ಪ್ರಮಾಣದ ಹಾನಿ ಶಂಕೆ| video