ಸೋಫಿಯಾ ಲಿಯೋನ್ 
ವಿದೇಶ

Sophia Leone: ಸಾವಿಗೂ ಮುನ್ನ 'ಕೊನೆಯ ಸಂದೇಶ' ರವಾನಿಸಿದ್ದ ನೀಲಿಚಿತ್ರ ತಾರೆ ಸೋಫಿಯಾ ಲಿಯೋನ್!

ಇತ್ತೀಚೆಗಷ್ಟೇ ನಿಗೂಢವಾಗಿ ಸಾವಿಗಿಡೀದಾ ಅಮೆರಿಕ ಖ್ಯಾತ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ತಮ್ಮ ಸಾವಿಗೂ ಮುನ್ನ ಅಭಿಮಾನಿಗಳಿಗೆ ಕೊನೆಯ ಸಂದೇಶ ರವಾನಿಸಿದ್ದರು ಎನ್ನಲಾಗಿದೆ.

ನ್ಯೂಯಾರ್ಕ್: ಇತ್ತೀಚೆಗಷ್ಟೇ ನಿಗೂಢವಾಗಿ ಸಾವಿಗಿಡೀದಾ ಅಮೆರಿಕ ಖ್ಯಾತ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ತಮ್ಮ ಸಾವಿಗೂ ಮುನ್ನ ಅಭಿಮಾನಿಗಳಿಗೆ ಕೊನೆಯ ಸಂದೇಶ ರವಾನಿಸಿದ್ದರು ಎನ್ನಲಾಗಿದೆ.

26 ವರ್ಷ ವಯಸ್ಸಿನ ನಟಿ ಸೋಫಿಯಾ ಲಿಯೋನ್, ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಕೊನೆಯ ಸಂದೇಶ ರವಾನಿಸಿದ್ದು, "ಹೊರಗೆ ಹೋಗಿ ಮತ್ತು ಇಂದು ಜೀವನವನ್ನು ಸ್ವಲ್ಪ ಹೆಚ್ಚು ಪ್ರಶಂಸಿಸಿ," ("Go outside and just appreciate life a little extra today,") ಎಂದು ಬರೆದಿದ್ದಾರೆ.

ಅಂದಹಾಗೆ ಅಮೆರಿಕದ ಖ್ಯಾತ ನೀಲಿಚಿತ್ರತಾರೆ ಸೋಫಿಯೋ ಲಿಯೋನ್ ತಮ್ಮದೇ ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮೂಲಗಳ ಪ್ರಕಾರ ಮಾರ್ಚ್‌ 1ರಂದು ಸೋಫಿಯಾ ಲಿಯೋನ್ ಅವರು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಸೋಫಿಯಾ ಅವರ ಮಲ ತಂದೆ ತಿಳಿಸಿದ್ದಾರೆ. ಸಾವಿನ ಕಾರಣದ ಬಗ್ಗೆ ಸ್ಥಳೀಯ ಪೊಲೀಸರ ತನಿಖೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅವರು ಕೆಲಸ ಮಾಡುತ್ತಿದ್ದ ಮಾಡೆಲಿಂಗ್ ಏಜೆನ್ಸಿ ಕೂಡ ಸೋಪಿಯಾ ನಿಧನದ ಸುದ್ದಿಯನ್ನು ಖಚಿಪಡಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಾಪ ಸೂಚಿಸಿ ಪೋಸ್ಟ್‌ ಹಾಕಿದೆ.

ಸೋಫಿಯಾ ಲಿಯೋನ್ ಅವರು ಕೇವಲ 18 ವರ್ಷದವಳಿದ್ದಾಗ ಅಶ್ಲೀಲ ಚಿತ್ರ ಉದ್ಯಮವನ್ನು ಪ್ರವೇಶಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ರಿಯಾಲಿಟಿ ಕಿಂಗ್ಸ್, ಮೊಫೊಸ್, ಟೀಮ್ ಸ್ಕೀಟ್ ಮುಂತಾದ ವಿವಿಧ ನಿರ್ಮಾಣ ಸ್ಟುಡಿಯೋಗಳಲ್ಲಿ 230 ಕ್ಕೂ ಹೆಚ್ಚು ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೋಫಿಯಾ ನಿಧನಕ್ಕೆ ನೀಲಿ ಚಿತ್ರೋಧ್ಯಮ ಕಂಬನಿ ಮಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ-Video

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

'ದೇಶವನ್ನೇ ಕ್ಷಮಿಸಿದ ನರೇಂದ್ರ ಮೋದಿ: ಪ್ರಧಾನಿಯ ಹೊಸ ವಿಡಿಯೋ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ!

ಕೇರಳದಲ್ಲಿ ಭಾರಿ ಮಳೆಯಿಂದ ಭೂಕುಸಿತ; ಮೂವರು ಸಾವು! ಹಲವು ಜಿಲ್ಲೆಗಳಿಗೆ IMD 'ರೆಡ್ ಅಲರ್ಟ್' ಘೋಷಣೆ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!